VIDEO VIRAL | ಗಾಳಿ ರಭಸಕ್ಕೆ ಮಗುಚಿ ಬಿತ್ತು ಮೊಬೈಲ್​ ಟವರ್!

ರಾಜಸ್ಥಾನ: ರಾಜಸ್ಥಾನದ ನಗೌರ್ ಜಿಲ್ಲೆಯಲ್ಲಿ ಪ್ರಬಲವಾದ ಚಂಡಮಾರುತದಿಂದಾಗಿ ಮೊಬೈಲ್ ಟವರ್ ಕುಸಿದು ಬಿದ್ದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 16 ಸೆಕೆಂಡ್‌ಗಳ ವಿಡಿಯೋ ಕ್ಲಿಪ್ ಮೊಬೈಲ್ ಟವರ್ ಎತ್ತರವಾಗಿ ನಿಂತಿರುವುದನ್ನು ತೋರಿಸುತ್ತಿದ್ದು, ಪ್ರಬಲವಾದ ಚಂಡಮಾರುತದ ರಭಸಕ್ಕೆ ಮೊಬೈಲ್‌ ಟವರ್ ಬೀಳುತ್ತದೆ. ಜಿಲ್ಲೆಯಲ್ಲಿ ಭೀಕರ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು. Mobile Tower fell down in Nagaur (Rajasthan) due to damaging winds pic.twitter.com/gAHUBTeE8Z — Weatherman Shubham … Continue reading VIDEO VIRAL | ಗಾಳಿ ರಭಸಕ್ಕೆ ಮಗುಚಿ ಬಿತ್ತು ಮೊಬೈಲ್​ ಟವರ್!