VIDEO| ನದಿ ಅಂಚಿನಲ್ಲಿ ಬಡಿದಾಡಿಕೊಂಡ ಸ್ಪರ್ಧಾಳುಗಳು!

ರಿಷಿಕೇಶ: ರಿವರ್​ ರಾಫ್ಟಿಂಗ್ ಸ್ಪರ್ಧೆ​ ವೇಳೆ ಉಭಯ ತಂಡಗಳ ನಡುವೆ ಹೊಡೆದಾಟ ಸಂಭವಿಸಿರುವ ಘಟನೆ ಉತ್ತರಾಖಂಡದ ರಿಷಿಕೇಶದಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಹೊಡೆದಾಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಡಿಯೋ ವೈರಲ್​ ಪ್ರತಿವರ್ಷ ಉತ್ತರಾಖಂಡದ ರಿಷಿಕೇಶದಲ್ಲಿ ರಿವರ್​ ರಾಫ್ಟಿಂಗ್​ ಸ್ಪರ್ಧೆ ನಡೆಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಭಾಗಿಯಾಗಲು ದೇಶದ ವಿವಿಧೆಡೆಯಿಂದ ಸ್ಪರ್ಧಿಗಳು ಆಗಮಿಸುತ್ತಾರೆ. ಗಂಗಾ ನದಿಯ ಶಿವಪುರಿ ಕಡೆಯಿಂದ ಬಂದು ಮುನಿಕಿರೆಟಿಯ ಕಡೆಗೆ ಸಾಗುತ್ತಿದ್ದ ವೇಳೆ ಘಟನೆ ನಡೆದಿದ್ದು ಉಭಯ ತಂಡದ … Continue reading VIDEO| ನದಿ ಅಂಚಿನಲ್ಲಿ ಬಡಿದಾಡಿಕೊಂಡ ಸ್ಪರ್ಧಾಳುಗಳು!