54 ವರ್ಷಗಳ ನಂತರ ಏಪ್ರಿಲ್‌ 8ರಂದು ಸಂಭವಿಸಲಿರುವ ಸೂರ್ಯಗ್ರಹಣದ ವಿಶೇಷತೆ, ಭಾರತದ ಮೇಲೆ ಬೀರಬಹುದಾದ ಪರಿಣಾಮಗಳು…

ಬೆಂಗಳೂರು: ಈ ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 8, 2024 ರಂದು ಸಂಭವಿಸಲಿದೆ. ಈ ಸೂರ್ಯಗ್ರಹಣವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಏಕೆಂದರೆ 54 ವರ್ಷಗಳ ನಂತರ ಇಂತಹ ದೀರ್ಘ ಸೂರ್ಯಗ್ರಹಣ ಸಂಭವಿಸಲಿದೆ. ಏಪ್ರಿಲ್ 8 ರಂದು ಸಂಭವಿಸುವ ಈ ಸೂರ್ಯಗ್ರಹಣವು 4 ಗಂಟೆ 25 ನಿಮಿಷಗಳಿರುತ್ತದೆ. ಈ ಗ್ರಹಣವು ತುಂಬಾ ವಿಭಿನ್ನವಾಗಿದೆ. ಏಕೆಂದರೆ ಗ್ರಹಣ ಅವಧಿಯಲ್ಲಿ ಭೂಮಿಯ ಮೇಲೆ 7 ನಿಮಿಷಗಳ ಕಾಲ ಸಂಪೂರ್ಣ ಕತ್ತಲೆ ಇರುತ್ತದೆ. ಈ ಸೂರ್ಯಗ್ರಹಣದ ಬಗ್ಗೆ ಅಮೆರಿಕದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತಿದೆ. … Continue reading 54 ವರ್ಷಗಳ ನಂತರ ಏಪ್ರಿಲ್‌ 8ರಂದು ಸಂಭವಿಸಲಿರುವ ಸೂರ್ಯಗ್ರಹಣದ ವಿಶೇಷತೆ, ಭಾರತದ ಮೇಲೆ ಬೀರಬಹುದಾದ ಪರಿಣಾಮಗಳು…