ಆಮೆಯಲ್ಲೂ ಇದೆ ಏಕಪತ್ನಿವ್ರತಸ್ಥ ಸಂಪ್ರದಾಯ! ಆಮೆಯ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು…

ಮುಂದುವರಿದ ಭಾಗ.. ಜಾಗತಿಕ ತಾಪ ಏರಿಕೆ ಆಮೆಗಳ ಜನನದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿ ಹೆಣ್ಣಿನ ಸಂಖ್ಯೆ ಹೆಚ್ಚಾಗಿ ಗಂಡಿನ ಸಂಖ್ಯೆ ಕಡಿಮೆಯಾಗಬಹುದು. ನಂತರದ ದಿನಗಳಲ್ಲಿ ಸಂತಾನಕ್ರಿಯೆಗೆ ಗಂಡೇ ಸಿಗದೆ, ಹೆಣ್ಣು ತಾಯಿಯಾಗದೆ, ಅವುಗಳ ವಂಶ ನಿರ್ವಂಶವಾಗಬಹುದು. ಆಗ ಜೀವ ವೈವಿಧ್ಯತೆಯೇ ವ್ಯತ್ಯಾಸವಾಗಬಹುದು. ಕೋಸ್ಟರಿಕಾ ದೇಶ, ಭಾರತದ ಒಡಿಶಾ, ಚೆನ್ನೈ ಮುಂತಾದ ಸಮುದ್ರದ ತೀರದಲ್ಲಿ ಲಕ್ಷಾಂತರ ಆಮೆಗಳು ಒಂದೇ ದಿವಸ ಬಂದು ಮರಳಿನ ಅಡಿಯಲ್ಲಿ ಮೊಟ್ಟೆಯಿಡುತ್ತವೆ. ಪ್ರತಿಯೊಂದು ಕಡಲಾಮೆಯು ಅಂದಾಜು ನೂರು ಮೊಟ್ಟೆಗಳಿಟ್ಟರೆ, ಒಂದೇ ದಿವಸದಲ್ಲಿ ಕೋಟಿ ಮರಿಗಳು … Continue reading ಆಮೆಯಲ್ಲೂ ಇದೆ ಏಕಪತ್ನಿವ್ರತಸ್ಥ ಸಂಪ್ರದಾಯ! ಆಮೆಯ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು…