ಐಎಂಡಿಬಿ 2023ರ ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಕನ್ನಡದಿಂದ ಒಂದೇ ಚಿತ್ರ … ಯಾವುದದು?

ಬೆಂಗಳೂರು: ಹೊಸ ವರ್ಷ ಶುರುವಾಗುತ್ತಿದ್ದಂತೆಯೇ, ಈ ವರ್ಷದ ಕೆಲವು ಪ್ರಮುಖ ವಿಷಯಗಳ ಕುರಿತು ಸಮೀಕ್ಷೆಗಳು ಶುರುವಾಗಿವೆ. ಈ ಪೈಕಿ ಇಂಟರ್​ನೆಟ್​ ಮೂವಿ ಡೇಟಬೇಸ್​ (ಐಎಂಡಿಬಿ) ಈ ವರ್ಷದ ಅತೀ ನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ತನ್ನನ್ನು ದ್ವೇಷಿಸುವವರಿಗೆ ರಶ್ಮಿಕಾ ಹೇಳೋದೇನು ಗೊತ್ತಾ? ಈ ವರ್ಷ ಹಲವು ಸ್ಟಾರ್​ಗಳ ಒಂದಿಷ್ಟು ನಿರೀಕ್ಷೆಯ ಚಿತ್ರಗಳು ಬಿಡುಗಡೆಯಾಗುತ್ತಿವೆ. ಸಂಕ್ರಾಂತಿಗೆ ಅಜಿತ್​ ಅಭಿನಯದ ತಮಿಳು ಚಿತ್ರ ‘ತುನಿವು’, ಚಿರಂಜೀವಿ ಅಭಿನಯದ ‘ವಾಲ್ಟರ್​ ವೀರಯ್ಯ’, ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರ ಸಿಂಹ … Continue reading ಐಎಂಡಿಬಿ 2023ರ ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಕನ್ನಡದಿಂದ ಒಂದೇ ಚಿತ್ರ … ಯಾವುದದು?