ಹೆಚ್ಚು ಉಪ್ಪಿನಾಂಶ ಆಹಾರ ಸೇವಿಸಿದರೆ ಕರೊನಾದಿಂದ ಬಚಾವ್​ ಆಗುವುದು ಕಷ್ಟ: ಸಂಶೋಧನಾ ವರದಿ

ಬರ್ಲಿನ್​: ಜಾಗತಿಕವಾಗಿ ಸಾವಿರಾರು ಮಂದಿಯನ್ನು ಬಲಿಪಡೆದುಕೊಂಡು ಭೀತಿ ಸೃಷ್ಟಿಸಿರುವ ಮಾರಕ ಕರೊನಾ ವೈರಸ್​ ಆರೋಗ್ಯದ ಮಹತ್ವವನ್ನು ಸಾರಿದೆ. ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಅನೇಕರು ಆರೋಗ್ಯ ವೃದ್ಧಿಗೆ ಗಮನ ನೀಡುತ್ತಿದ್ದು, ಕರೊನಾ ವಿರುದ್ಧ ಹೋರಾಡಲು ಪ್ರತಿರೋಧಕ ವ್ಯವಸ್ಥೆ(ಇಮ್ಯೂನಿಟಿ ಸಿಸ್ಟಮ್​) ಬಲವಾಗಿಬೇಕೆಂಬುದು ಪರಿಣಿತರ ಸಲಹೆಯಾಗಿದೆ. ಹೀಗಾಗಿ ಅದನ್ನು ದುರ್ಬಲಗೊಳಿಸದಿರಲು ಜನರು ಈ ಒಂದು ಅಂಶವನ್ನು ಗಮನದಲ್ಲಿಡಬೇಕು. ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂಬ ಮಾತು ಅಕ್ಷರಶಃ ಸತ್ಯ. ಆದರೆ, ಅದೇ ಉಪ್ಪಿನಾಂಶ ಅಧಿಕವಾದರೆ ನಿಮ್ಮ ಪ್ರತಿರೋಧಕ ವ್ಯವಸ್ಥೆಯನ್ನೇ ದುರ್ಬಲಗೊಳಿಸುವುದರೊಂದಿಗೆ ಬ್ಯಾಕ್ಟಿರೀಯಾ ಸೋಂಕಿನ … Continue reading ಹೆಚ್ಚು ಉಪ್ಪಿನಾಂಶ ಆಹಾರ ಸೇವಿಸಿದರೆ ಕರೊನಾದಿಂದ ಬಚಾವ್​ ಆಗುವುದು ಕಷ್ಟ: ಸಂಶೋಧನಾ ವರದಿ