ಶ್ರೀಲೀಲಾ ಶಾಸ್ತ್ರೀಯ ನೃತ್ಯಕ್ಕೆ ಅಭಿಮಾನಿಗಳು ಫಿದಾ..

ಹೈದರಾಬಾದ್​: ಶ್ರೀಲೀಲಾ ಸದ್ಯ ಟಾಲಿವುಡ್‌ನ ಮೋಸ್ಟ್ ವಾಂಟೆಡ್ ಹೀರೋಯಿನ್​. ಒಂದು ಚಿಕ್ಕ ಪಾತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದ ಈಕೆಗೆ ಸಾಲು ಸಾಲು ಚಿತ್ರಗಳಲ್ಲಿ ಟಾಪ್ ಹೀರೋಗಳ ಎದುರು ನಟಿಸುವ ಅವಕಾಶಗಳು ಸಿಕ್ಕಿದ್ದು, ಅತಿ ಕಡಿಮೆ ಸಮಯದಲ್ಲಿ ಸ್ಟಾರ್ ಪಟ್ಟಕ್ಕೇರಿರುವ ಅಪ್ಪಟ ತೆಲುಗು ಪ್ರತಿಭೆ. ಇದನ್ನೂ ಓದಿ: ಆ ಇಬ್ಬರು ಸಂಸದರಷ್ಟೇ ಅಲ್ಲ, ಇನ್ನೂ 60 ಸಂಸದರಿಗೆ ಬಿಜೆಪಿ ಟಿಕೆಟ್ ಡೌಟ್​!ಅಸಲಿ ಕಾರಣಗಳೇನು? ನಟನೆ ಮತ್ತು ನೃತ್ಯ ಶ್ರೀಲೀಲಾ ಆಸ್ತಿ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀಲೀಲಾ ಪಕ್ಕದಲ್ಲಿ … Continue reading ಶ್ರೀಲೀಲಾ ಶಾಸ್ತ್ರೀಯ ನೃತ್ಯಕ್ಕೆ ಅಭಿಮಾನಿಗಳು ಫಿದಾ..