VIDEO| ಪುಟ್ಟ ಬಾಲಕನ ಸಾಹಸ ಕಂಡು ಬೆಚ್ಚಿದ ನೆಟ್ಟಿಗರು! ಈತನಿಗೆ ಹಾವಿನ ಜತೆ ಆಟ..

ಬೆಂಗಳೂರು: ಭೂಮಿ ಮೇಲೆ ವಾಸಿಸುತ್ತಿರುವ ಜೀವಿಗಳಲ್ಲಿ ಒಂದಾದ ಹಾವು ನೋಡಲು ಎಷ್ಟು ಆಕರ್ಷಕವೋ ಅಷ್ಟೇ ಭಯಾನಕ ಕೂಡ. ಕೆಲವೊಮ್ಮೆ ಹಾವಿನೊಂದಿಗೆ ಮುಖಾಮುಖಿಯಾದಾಗ ವ್ಯಕ್ತಿಯ ಜೀವನವೇ ಅಂತ್ಯಗೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಇದನ್ನು ತಿಳಿದಿದ್ದರು ಸಹ ಅನೇಕ ಜನರು ಅದರ ಜೊತೆ ಅಪಾಯಕಾರಿ ಸಾಹಸಗಳನ್ನು ಮಾಡಲು ಹೋಗಿ ಪೇಚಿಗೆ ಸಿಲುಕುತ್ತಾರೆ. ಇದೀಗ ಘಟನೆಯೊಂದರಲ್ಲಿ ಪುಟ್ಟ ಮಗುವೊಂದು ಹಾವನ್ನು ಹಿಡಿದು ಆಟವಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆದರೆ, ಈ ಕುರಿತು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದು, ಪೋಷಕರ ವಿರುದ್ಧ ಕಿಡಿಕಾರಿದ್ದಾರೆ. … Continue reading VIDEO| ಪುಟ್ಟ ಬಾಲಕನ ಸಾಹಸ ಕಂಡು ಬೆಚ್ಚಿದ ನೆಟ್ಟಿಗರು! ಈತನಿಗೆ ಹಾವಿನ ಜತೆ ಆಟ..