VIDEO| ಪಿಟ್​ಬುಲ್​ ದಾಳಿಯಿಂದ ಸ್ವಲ್ಪದರಲ್ಲೇ ಬಚಾವಾದ ಬಾಲಕ

ನವದೆಹಲಿ: ಪಿಟ್​ಬುಲ್​ ತಳಿಯ ನಾಯಿಗಳು ನೋಡಲು ಎಷ್ಟು ಮುದ ನೀಡುತ್ತವೋ ಅದೇ ರೀತಿ ಕೆಲವೊಮ್ಮೆ ತಮ್ಮ ಸಿಟ್ಟಿನಿಂದಲೂ ಸಹ ಹೆಚ್ಚು ಸದ್ದು ಮಾಡುತ್ತವೆ. ಕಳೆದ ಕೆಲ ತಿಂಗಳ ಹಿಂದೆ ಲಕ್ನೋದಲ್ಲಿ ಇದೇ ಪಿಟ್​ಬುಲ್​ ಥಳಿಯ ನಾಯಿ ವೃದ್ಧರೊಬ್ಬರನ್ನು ಕೊಂದ ಸುದ್ದಿ ಮಾಸುವ ಮುನ್ನವೇ ಪುಟ್ಟ ಬಾಲಕನೋರ್ವ ಇದರ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಬಾಲಕನೋರ್ವ ಪಿಟ್​ಬುಲ್​ಗೆ ನೀರಿನ ಬಾಟಲಿಯಿಂದ ಒಮ್ಮೆ ಹೊಡೆಯುತ್ತಾನೆ. ಈ ವೇಳೆ ಮಾಲೀಕ ಜೊತೆಯಲ್ಲಿದ್ದ … Continue reading VIDEO| ಪಿಟ್​ಬುಲ್​ ದಾಳಿಯಿಂದ ಸ್ವಲ್ಪದರಲ್ಲೇ ಬಚಾವಾದ ಬಾಲಕ