ಹೃತಿಕ್​ ರೋಷನ್​ @50; ಚುಂಬಿಸಿ ಶುಭಕೋರಿದ್ದು ಯಾರು ಗೊತ್ತೇ?

ಮುಂಬೈ: ಬಾಲಿವುಡ್​ನ ಗ್ರೀಕ್​ ಗಾಡ್​ ಎಂದೇ ಹೆಸರುವಾಸಿಯಾಗಿರುವ ನಟ ಹೃತಿಕ್​ ರೋಷನ್​ ಇಂದು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2000ನೇ ಇಸವಿಯಲ್ಲಿ ಕಹೋ ನಾ ಪ್ಯಾರ್​ ಹೈ ಚಿತ್ರದ ಮೂಲಕ ಬಾಲಿವುಡ್​ ಅಂಗಳ ಪ್ರವೇಶಿಸಿದ ಅವರು ರಾತ್ರೋರಾತ್ರಿ ಸ್ಟಾರ್​ ಪಟ್ಟ ಗಿಟ್ಟಿಸಿಕೊಂಡಿದ್ದರು.  ಫಿಟ್‌ನೆಸ್ ಮತ್ತು ನೃತ್ಯ ಶೈಲಿಗೆ ಹೆಸರುವಾಸಿಯಾಗಿರುವ ಹೃತಿಕ್ ವಿಶ್ವದ ಸುಂದರ ನಟರ ಟಾಪ್ 10 ಪಟ್ಟಿಯಲ್ಲಿದ್ದಾರೆ. ಹೃತಿಕ್​ ರೋಷನ್​ ಮತ್ತು ಸುಸ್ಸಾನೇ ಖಾನ್​ ವಿಚ್ಛೇದನ ಪಡೆದು ವರ್ಷಗಳೇ ಕಳೆದಿವೆ. ಮೊದಲಿಗೆ ಕಂಗನಾ ರಣಾವತ್​ ಅವರ ಜೊತೆ ಹೃತಿಕ್​ … Continue reading ಹೃತಿಕ್​ ರೋಷನ್​ @50; ಚುಂಬಿಸಿ ಶುಭಕೋರಿದ್ದು ಯಾರು ಗೊತ್ತೇ?