IPL 2024| ಗುಜರಾತ್​ ಬಿಟ್ಟು ಮುಂಬೈಗೆ ಬರಲಿಲ್ಲ ಹಾರ್ದಿಕ್​! ರೋಹಿತ್​-ರಿತಿಕಾ ವಿರುದ್ಧ ನೆಟ್ಟಿಗರ ಆಕ್ರೋಶ

ನವದೆಹಲಿ: ಡಿಸೆಂಬರ್​ 19ರಂದು ದುಬೈನಲ್ಲಿ ನಡೆಯಲಿರುವ 2024ನೇ ಸಾಲಿನ ಐಪಿಎಲ್​ ಹರಾಜಿಗೂ ಮುನ್ನ ಎಲ್ಲ 10 ಫ್ರಾಂಚೈಸಿಗಳು ರಿಟೇನ್​ ಮತ್ತು ರಿಲೀಸ್​ ಮಾಡಿದ ಆಟಗಾರರನ್ನು ಇಂದು ಘೋಷಣೆ ಮಾಡಿದೆ. ಇದಕ್ಕೂ ಮುನ್ನ ಹಾರ್ದಿಕ್​ ಪಾಂಡ್ಯ ವಿಚಾರದಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡಿತ್ತು. ಗುಜರಾತ್​ ಟೈಟಾನ್ಸ್​ ಬಿಟ್ಟು ಮುಂಬೈಗೆ ಮರಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಅದರಲ್ಲೂ ಬಹುತೇಕ ಖಚಿತವೆಂದೇ ಹೇಳಲಾಗಿತ್ತು. ಆದರೆ, ಅದೆಲ್ಲ ಸುಳ್ಳು ಎಂಬುದು ಇದೀಗ ಸಾಬೀತಾಗಿದೆ. ಗುಜರಾತ್​ ಟೈಟಾನ್ಸ್​ ಫ್ರಾಂಚೈಸಿ ಹಾರ್ದಿಕ್​ ಪಾಂಡ್ಯರನ್ನು ರಿಟೇನ್​ ಮಾಡಿಕೊಂಡಿದೆ. ಇದರ ಬೆನ್ನಲ್ಲೇ … Continue reading IPL 2024| ಗುಜರಾತ್​ ಬಿಟ್ಟು ಮುಂಬೈಗೆ ಬರಲಿಲ್ಲ ಹಾರ್ದಿಕ್​! ರೋಹಿತ್​-ರಿತಿಕಾ ವಿರುದ್ಧ ನೆಟ್ಟಿಗರ ಆಕ್ರೋಶ