‘ಪಾಳೇಗಾರ’ ಚೀನಾ ಪಳಗಿಸಲು ಒಂದಾದ ಎಂಟು ಪ್ರಜಾಪ್ರಭುತ್ವ ರಾಷ್ಟ್ರಗಳು

ನವದೆಹಲಿ: ಕಮ್ಯೂನಿಸ್ಟ್​ ಚೀನಾ ಇಡೀ ಜಗತ್ತಿಗೆ ಕರೊನಾ ಹಂಚುವ ಮೂಲಕವಷ್ಟೇ ಗಂಡಾಂತರ ತಂದಿಟ್ಟಿಲ್ಲ, ಬದಲಾಗಿ ನೆರೆಯ ಹಾಗೂ ಗಡಿ ರಾಷ್ಟ್ರಗಳೊಂದಿಗೆ ಸದಾ ವಿವಾದಗಳನ್ನು ಹುಟ್ಟು ಹಾಕುತ್ತ ತನ್ನ ಪಾಳೇಗಾರಿಕೆಯನ್ನು ಮೆರೆಯುತ್ತಿದೆ. ಇದನ್ನು ಮಟ್ಟ ಹಾಕಲೆಂದೇ ಎಂಟು ಪ್ರಜಾಪ್ರಭುತ್ವ ರಾಷ್ಟ್ರಗಳು ಒಂದಾಗಿವೆ. ಅಮೆರಿಕ ಸೇರಿ ಎಂಟು ದೇಶಗಳ ಸಂಸದರು ಚೀನಾ ಮೇಲೆ ಅಂತರ ಸಂಸದೀಯ ಒಕ್ಕೂಟ (IPAC) ರಚಿಸಿಕೊಂಡಿದ್ದಾರೆ. ಇದೊಂದು ಪಕ್ಷಾತೀತ, ಅಂತಾರಾಷ್ಟ್ರೀಯ ಜನಪ್ರತಿನಿಧಿಗಳ ಒಕ್ಕೂಟವಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರಗಳು ಕಮ್ಯೂನಿಸ್ಟ್​ ಆಡಳಿತದ ಚೀನಾದೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ನಿರ್ಧರಿಸಲಿವೆ. … Continue reading ‘ಪಾಳೇಗಾರ’ ಚೀನಾ ಪಳಗಿಸಲು ಒಂದಾದ ಎಂಟು ಪ್ರಜಾಪ್ರಭುತ್ವ ರಾಷ್ಟ್ರಗಳು