ನಿನ್ನ ಲವರ್​ ತಲೆ ತಂದಿದ್ದೇನೆ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದವನ ತಲೆ ಕಡಿದು ಪತ್ನಿ ಮನೆಗೆ ಕೊಂಡೊಯ್ದ ಪತಿ

ಚೆನ್ನೈ: ತನ್ನ ಪತ್ನಿಯ ಜತೆ ಅನೈತಿಕ ಸಂಬಂಧ ಹೊಂದಿದ್ದವನ ತಲೆಯನ್ನು ತುಂಡರಿಸಿದ ಪತಿರಾಯನೊಬ್ಬ ಆ ತಲೆಯನ್ನು ಪತ್ನಿಯ ಮನೆಯ ಮುಂದೆಯೇ ಇಟ್ಟು ಬಂದಂತಹ ಭಯಾನಕ ಘಟನೆ ತಮಿಳುನಾಡಿನಲ್ಲಿ ಗುರುವಾರ ಸಂಜೆ ನಡೆದಿದೆ. ವೇಲುಸ್ವಾಮಿ (32) ಮತ್ತು ಇಸಾಕಿಯಮ್ಮಾಳ್​ ದಂಪತಿ ತೆಂಕಾಸಿ ಜಿಲ್ಲೆಯ ಓಥುಮಲೈ ಬಳಿಯ ಗಿಮ್ಕುಲಂ ಗ್ರಾಮದ ನಿವಾಸಿಗಳು. ಅದೇ ಏರಿಯಾದ ಮುರುಗನ್​ (41) ಎಂಬಾತನ ಜತೆ ಇಸಾಕಿಯಮ್ಮಾಳ್​ ಪರಿಚಯವಾಗಿತ್ತು. ಇದೇ ಪರಿಚಯ ನಂತರದಲ್ಲಿ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಇಬ್ಬರ ಅನೈತಿಕ ಸಂಬಂಧ ಗಂಡ ವೇಲುಸ್ವಾಮಿಗೆ ತಿಳಿದು … Continue reading ನಿನ್ನ ಲವರ್​ ತಲೆ ತಂದಿದ್ದೇನೆ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದವನ ತಲೆ ಕಡಿದು ಪತ್ನಿ ಮನೆಗೆ ಕೊಂಡೊಯ್ದ ಪತಿ