ಟೈಟಾನಿಕ್​​ ದುರಂತ: ನಾಯಕಿಯ ಜೀವ ಉಳಿಸಿದ ಮರದ ಹಲಗೆ ಮಾರಾಟವಾದ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

ಲಂಡನ್​: ಐಷಾರಾಮಿ ಟೈಟಾನಿಕ್‌ ಹಡಗಿನ ಘೋರ ದುರಂತದ ಬಗ್ಗೆ ಹಲವಾರು ಮಂದಿ ಕೇಳಿಯೇ ಇರುತ್ತೀರಿ. ಇತಿಹಾಸದ ಪುಟಗಳಲ್ಲಿ ಅತ್ಯಂತ ದುರಂತ ಅವಘಡ ಎಂದೇ ಕರೆಯಲ್ಪಡುವ ಈ ಹಡಗಿನ ದುರಂತದ ಕುರಿತ ಚಲನಚಿತ್ರ ಬಂದ ಮೇಲಂತೂ ಟೈಟಾನಿಕ್‌ ಹಡಗು ಜಗತ್ತಿಗೇ ಚಿರಪರಿಚಿತವಾಗಿದೆ. ನೀರಿನ ಮೇಲಿನ ಸ್ವರ್ಗದಂತಿದ್ದ ಟೈಟಾನಿಕ್​ 1912, ಏಪ್ರಿಲ್​ 14ರ ರಾತ್ರಿ ತನ್ನ ಮೊದಲ ಅಟ್ಲಾಂಟಿಕ್ ಪ್ರಯಾಣದ ಸಂದರ್ಭದಲ್ಲಿ ಮಂಜುಗೆಡ್ಡೆಗೆ ಡಿಕ್ಕಿ ಹೊಡೆದು ನೀರಿನಲ್ಲಿ ಮುಳುಗಡೆಯಾಯಿತು. ಕಳೆದ ವಾರವಷ್ಟೇ ಹಾಲಿವುಡ್​ ಸಿನಿಮಾಗಳಿಗೆ ಸಂಬಂಧಿಸಿದ ವಸ್ತುಗಳ ಹರಾಜು ನಡೆಯಿತು. … Continue reading ಟೈಟಾನಿಕ್​​ ದುರಂತ: ನಾಯಕಿಯ ಜೀವ ಉಳಿಸಿದ ಮರದ ಹಲಗೆ ಮಾರಾಟವಾದ ಬೆಲೆ ಕೇಳಿದ್ರೆ ಬೆರಗಾಗ್ತೀರಾ!