“ಸೂರ್ಯವಂಶ” ನಟಿಯಿಂದ ನಾನು ದೂರವಾಗಿದ್ದೇನೆ: ಇಶಾ ಕೊಪ್ಪಿಕರ್ ಮಾಜಿ ಪತಿ

ಮುಂಬೈ: ನಟಿ ಇಶಾ ಕೊಪ್ಪಿಕರ್ ಅವರು ತಮ್ಮ ಪತಿ, ಹೋಟೆಲ್ ಉದ್ಯಮಿ ಟಿಮ್ಮಿ ನಾರಂಗ್ ಅವರಿಗೆ ವಿಚ್ಛೇದನ ನೀಡಿ ದೂರವಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಈಗ ಖಾಸಗಿವಾಹಿನಿ ಜತೆ ಮಾತನಾಡಿದ, ಟಿಮ್ಮಿ ನಾರಂಗ್ ಗಾಳಿ ಸುದ್ದಿಗೆ ಬ್ರೇಕ್​ ಹಾಕಿ ಸ್ಪಷ್ಟನೆ ನೀಡಿದ್ದಾರೆ. ಟಿಮ್ಮಿ ನಾರಂಗ್ ಮಾತನಾಡಿ, “ಸುಮಾರು ಒಂದೂವರೆ ವರ್ಷಗಳ ನಂತರ ನಾವು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ಕಳೆದ ವರ್ಷ ನವೆಂಬರ್‌ನಲ್ಲಿ ವಿಚ್ಛೇದನವನ್ನು ನೀಡಲಾಯಿತು. ಅದು ಸೌಹಾರ್ದಯುತ ಷರತ್ತುಗಳ ಮೇಲೆ ಇತ್ತು. ನಾವಿಬ್ಬರೂ ಈಗ ನಮ್ಮ ಜೀವನವನ್ನು … Continue reading “ಸೂರ್ಯವಂಶ” ನಟಿಯಿಂದ ನಾನು ದೂರವಾಗಿದ್ದೇನೆ: ಇಶಾ ಕೊಪ್ಪಿಕರ್ ಮಾಜಿ ಪತಿ