ಇಲ್ಲಿ ಹೊಸ ವರ್ಷದ ಆಚರಣೆ ವಿಶೇಷವಾಗಿರುತ್ತದೆ.. ‘ನ್ಯೂ ​​ಇಯರ್ ಬಾಲ್ ಡ್ರಾಪ್’ ನೋಡಲು ಪ್ರಪಂಚದಾದ್ಯಂತ ಬರುತ್ತಾರೆ ಜನರು!

ಬೆಂಗಳೂರು: 2024ನೇ ವರ್ಷ ಪ್ರಾರಂಭವಾಗಲು ಕೆಲವೇ ಗಂಟೆಗಳು ಮಾತ್ರ ಉಳಿದಿವೆ. 2023 ನೇ ವರ್ಷಕ್ಕೆ ವಿದಾಯ ಹೇಳಲು ಮತ್ತು ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಜಗತ್ತು ಸಿದ್ಧವಾಗಿದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಇದನ್ನು ಆಚರಿಸುವ ಶೈಲಿ ವಿಭಿನ್ನವಾಗಿದೆ. ಇದನ್ನು ನ್ಯೂಯಾರ್ಕ್ ನಲ್ಲಿ ವಿಶೇಷವಾಗಿ ಸೆಲೆಬ್ರೇಟ್​ ಮಾಡುವುದನ್ನು ಕಾಣಬಹುದು. ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ನಲ್ಲಿ ಡಿಸೆಂಬರ್ 31 ರ ರಾತ್ರಿ ಬಹಳ ವಿಶೇಷವಾಗಿರುತ್ತದೆ. ಇಲ್ಲಿ ನಡೆಯುವ ಬಾಲ್ ಡ್ರಾಪ್ ಮೇಲೆ ಇಡೀ ವಿಶ್ವವೇ ಕಣ್ಣಿಟ್ಟಿರುತ್ತದೆ. ಈ ವರ್ಷ ಇನ್ನಷ್ಟು … Continue reading ಇಲ್ಲಿ ಹೊಸ ವರ್ಷದ ಆಚರಣೆ ವಿಶೇಷವಾಗಿರುತ್ತದೆ.. ‘ನ್ಯೂ ​​ಇಯರ್ ಬಾಲ್ ಡ್ರಾಪ್’ ನೋಡಲು ಪ್ರಪಂಚದಾದ್ಯಂತ ಬರುತ್ತಾರೆ ಜನರು!