ಸೆ… ಅಲ್ಲೂ ಇದೇ ರೀತಿ ಎಂಜಾಯ್​ ಮಾಡಿದ್ರಾ? ಆ್ಯಂಕರ್​ ಪ್ರಶ್ನೆಗೆ ನಟ ಸಿದ್ದು ಶಾಕ್​! ಉತ್ತರ ಕೊಟ್ರು ಅನುಪಮಾ

ಹೈದರಾಬಾದ್​: ನಾವು ಮಾತನಾಡುವ ಪ್ರತಿಯೊಂದು ಮಾತು ಕೂಡ ಬಹಳ ಎಚ್ಚರಿಕೆಯಿಂದ ಇರಬೇಕು. ಹಾಗೇ ಇನ್ನೊಬ್ಬರ ಮಾತನ್ನು ಕೇಳಿಸಿಕೊಳ್ಳುವಾಗಲೂ ತುಂಬಾ ಗಮನವಿಟ್ಟು ಕೇಳಿಸಿಕೊಳ್ಳಬೇಕು. ಅಪ್ಪಿತಪ್ಪಿ ಯಾವುದೇ ಪದ ನಮ್ಮ ಕಿವಿಗೆ ಅನುಚಿತವಾಗಿ ಕೇಳಿಸಿದರೆ ಅದು ಅಪಾರ್ಥಕ್ಕೆ ಗುರಿಯಾಗಿಬಿಡುತ್ತದೆ. ಇದಕ್ಕೆ ತಾಜಾ ನಿದರ್ಶನ ಈ ವಿಡಿಯೋ. ಇತ್ತೀಚೆಗಷ್ಟೇ ಟಿಲ್ಲು ಸ್ಕ್ವೇರ್ ತೆಲುಗು ಚಿತ್ರದ ಪ್ರಚಾರದ ವೇಳೆ ಇಂತಹ ವಿಚಿತ್ರ ಘಟನೆ ನಡೆದಿದೆ. ಸಂದರ್ಶನದಲ್ಲಿ ಹೀರೋ ಸಿದ್ದು ಜೊನ್ನಲಗಡ್ಡಗೆ ಆ್ಯಂಕರ್ ಹೇಳಿದ ಪದವೊಂದು ತಪ್ಪಾಗಿ ಕೇಳಿಸಿದ್ದು, ಒಂದು ಕ್ಷಣ ಸಿಧು ಶಾಕ್​ … Continue reading ಸೆ… ಅಲ್ಲೂ ಇದೇ ರೀತಿ ಎಂಜಾಯ್​ ಮಾಡಿದ್ರಾ? ಆ್ಯಂಕರ್​ ಪ್ರಶ್ನೆಗೆ ನಟ ಸಿದ್ದು ಶಾಕ್​! ಉತ್ತರ ಕೊಟ್ರು ಅನುಪಮಾ