ಭಾರತ ವಿರುದ್ಧ ಪಾಕ್​ ಹೀನಾಯ ಸೋಲಿಗೆ ವಾಮಾಚಾರ ಕಾರಣ ಎಂದ ಟಿಕ್​ಟಾಕರ್​​ಗೆ ಟಕ್ಕರ್​ ಕೊಟ್ಟ ನೆಟ್ಟಿಗರು!

ನವದೆಹಲಿ: ಅ. 14ರಂದು ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ ಟೂರ್ನಿಯ 12ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದ ಗುಂಗಿನಿಂದ ಕ್ರೀಡಾಭಿಮಾನಿಗಳು ಇನ್ನೂ ಹೊರಬಂದಿಲ್ಲ. ಭಾರತೀಯ ಪಾಲಿಗೆ ಇದೊಂದು ಸುವರ್ಣ ದಿನವಾಗಿದ್ದರೆ, ಪಾಕ್​ ಪಾಲಿಗೆ ಕರಾಳ ದಿನ. ವಿಶ್ವಕಪ್​ ಇತಿಹಾಸದಲ್ಲಿ ಭಾರತದ ಮುಂದೆ ಸತತ 8 ಬಾರಿಗೆ ಪಾಕ್​ ಮಂಡಿಯೂರಿದೆ. ಇದನ್ನು ಸಹಿಸಲಾಗದೇ ಪಾಕ್​ ಕ್ರೀಡಾಭಿಮಾನಿಗಳು ಭಾರತದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ಪಾಕ್​ ಟಿಕ್​ಟಾಕರ್ … Continue reading ಭಾರತ ವಿರುದ್ಧ ಪಾಕ್​ ಹೀನಾಯ ಸೋಲಿಗೆ ವಾಮಾಚಾರ ಕಾರಣ ಎಂದ ಟಿಕ್​ಟಾಕರ್​​ಗೆ ಟಕ್ಕರ್​ ಕೊಟ್ಟ ನೆಟ್ಟಿಗರು!