ಪಬ್​ಜಿ ವಾಪಸಾದ ಬೆನ್ನಲ್ಲೇ ಟಿಕ್​ಟಾಕ್​ಗೂ ಗ್ರೀನ್ ಸಿಗ್ನಲ್?

ಬೆಂಗಳೂರು: ಟಿಕ್​ಟಾಕ್, ಪಬ್​ಜಿ ಸೇರಿ ಚೀನಾದ ಒಟ್ಟು 59 ಆ್ಯಪ್​ಗಳನ್ನು ಭಾರತದಲ್ಲಿ ನಿರ್ಬಂಧಿಸಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿರುವುದೇ. ಅದರಲ್ಲಿ ಪಬ್​ಜಿ ಹೊಸ ಅವತಾರದೊಂದಿಗೆ ಭಾರತಕ್ಕೆ ವಾಪಸಾಗಿರುವುದೂ ಹಳೆಯ ವಿಚಾರವೇ. ಇದೀಗ ಹೊಸ ವಿಚಾರವೇನೆಂದರೆ, ಪಬ್​ಜಿಯಂತೆ ಟಿಕ್​ಟಾಕ್​ ಕೂಡ ಭಾರತಕ್ಕೆ ವಾಪಸಾಗಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು. ಟಿಕ್​ಟಾಕ್(TikTok) ಆ್ಯಪ್​ನ್ನು ಚೀನಾದ ಬೈಟ್​ಡ್ಯಾನ್ಸ್ ಸಂಸ್ಥೆ ತಯಾರಿಸಿತ್ತು. ಆ ಹೆಸರಿಗೆ ಈಗಾಗಲೇ ಟ್ರೇಡ್ ಮಾರ್ಕ್ ಪಡೆದಿರುವ ಸಂಸ್ಥೆ ಇದೀಗ TikTock ಹೆಸರಿಗೆ ಟ್ರೇಡ್ ಮಾರ್ಕ್ ಪಡೆಯಲು ಮುಂದಾಗಿದೆ. ಭಾರತದ ಐಟಿ ಇಲಾಖೆಯ ಎಲ್ಲ … Continue reading ಪಬ್​ಜಿ ವಾಪಸಾದ ಬೆನ್ನಲ್ಲೇ ಟಿಕ್​ಟಾಕ್​ಗೂ ಗ್ರೀನ್ ಸಿಗ್ನಲ್?