ನೇಮಕಾತಿ ಪರೀಕ್ಷೆ ಬರೆದಿದ್ದು ಒಬ್ಬರು, ನೌಕರಿ ಪಡೆದದ್ದು ಇನ್ನೊಬ್ಬರು: ತಿಹಾರ್​ ಜೈಲಿನ ಅಕ್ರಮ ಹೊರಬಿದ್ದದ್ದು ಹೇಗೆ?

ನವದೆಹಲಿ: ಪ್ರಮುಖ ಶೈಕ್ಷಣಿಕ ಪರೀಕ್ಷೆಗಳು, ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ನೈಜ ಅಭ್ಯರ್ಥಿಯ ಬದಲು ಬೇರೆಯವರು ಪರೀಕ್ಷೆ ಬರೆಯುವ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಲೆ ಇವೆ. ಇಂತಹುದೇ ಒಂದು ಪ್ರಕರಣ ತಿಹಾರ್​ ಜೈಲಿನಲ್ಲಿ ಬಹಿರಂಗವಾಗಿದೆ. ಈ ಅಕ್ರಮ ಹೊರಬೀಳಲು ಕಾರಣವಾಗಿರುವುದು ಬಯೋಮೆಟ್ರಿಕ್​ ವ್ಯವಸ್ಥೆ. ಬಯೋಮೆಟ್ರಿಕ್ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿನ ಈಗ ತಿಹಾರ್ ಜೈಲಿನ 50 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ನೇಮಕಾತಿ ಪರೀಕ್ಷೆಯಲ್ಲಿ ನೈಜ ಅಭ್ಯರ್ಥಿ ಬದಲು ಬೇರೆ ಯಾರೋ ಪರೀಕ್ಷೆ ಬರೆದಿರುವ ಶಂಕೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೇಮಕಾತಿ ಪರೀಕ್ಷೆ … Continue reading ನೇಮಕಾತಿ ಪರೀಕ್ಷೆ ಬರೆದಿದ್ದು ಒಬ್ಬರು, ನೌಕರಿ ಪಡೆದದ್ದು ಇನ್ನೊಬ್ಬರು: ತಿಹಾರ್​ ಜೈಲಿನ ಅಕ್ರಮ ಹೊರಬಿದ್ದದ್ದು ಹೇಗೆ?