ಇಂದು ವಿಶ್ವ ಹುಲಿ ದಿನ: ಗಿನ್ನೆಸ್​ ದಾಖಲೆಗೆ ಸೇರ್ಪಡೆಯಾಗಿದೆ 2018ರ ಹುಲಿ ಗಣತಿ; ಏನಿದರ ವೈಶಿಷ್ಟ್ಯ?

ನವದೆಹಲಿ: ಇಂದು ವಿಶ್ವ ಹುಲಿ ದಿನ. ಪ್ರತಿ ವರ್ಷ ಭಾರತದಲ್ಲಿ ಜುಲೈ 29ರ ದಿನವನ್ನು ಹುಲಿ ದಿನವಾಗಿ ಆಚರಿಸಲಾಗುತ್ತದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ದೇಶದಲ್ಲಿ ಹುಲಿಗಣತಿ ನಡೆಸಲಾಗುತ್ತದೆ. ಅದರಂತೆ ಈ ಹಿಂದೆ ಅಂದರೆ 2018ರಲ್ಲಿ ನಡೆಸಿದ ಹುಲಿ ಗಣತಿ ಗಿನ್ನೆಸ್​ ದಾಖಲೆಗೆ ಸೇರ್ಪಡೆಯಾಗಿದೆ. ಭಾರತದಲ್ಲಿ 2018-19ರಲ್ಲಿ ನಡೆಸಿದ ನಾಲ್ಕನೇ ಆವೃತ್ತಿಯ ಮಾಹಿತಿ ಹಾಗೂ ಅದನ್ನು ಕಲೆ ಹಾಕಲು ಬಳಸಿದ ಸಂಪನ್ಮೂಲಗಳ ಆಧಾರದಲ್ಲಿ ಅತ್ಯಂತ ಸಮಗ್ರ ಹುಲಿ ಗಣತಿ ಇದಾಗಿತ್ತು ಎಂದು ಗಿನ್ನೆಸ್​ ದಾಖಲೆ ತಂಡ ತಿಳಿಸಿದೆ. ವನ್ಯಜೀವಿ … Continue reading ಇಂದು ವಿಶ್ವ ಹುಲಿ ದಿನ: ಗಿನ್ನೆಸ್​ ದಾಖಲೆಗೆ ಸೇರ್ಪಡೆಯಾಗಿದೆ 2018ರ ಹುಲಿ ಗಣತಿ; ಏನಿದರ ವೈಶಿಷ್ಟ್ಯ?