ಆರ್​ಸಿಬಿ ತವರು ಪಂದ್ಯಗಳ ಟಿಕೆಟ್​ ಮಾರಾಟ ಶುರು; ದುಬಾರಿ ದರಕ್ಕೆ ಬೇಸತ್ತ ಅಭಿಮಾನಿಗಳು…

ಬೆಂಗಳೂರು: ಐಪಿಎಲ್​ 17ನೇ ಆವೃತ್ತಿಗೆ ಪೂರ್ವಭಾವಿಯಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ತನ್ನ ತವರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿರುವ ಮೊದಲ 3 ಪಂದ್ಯಗಳ ಆನ್​ಲೈನ್​ ಟಿಕೆಟ್​ ಮಾರಾಟ ಪ್ರಕ್ರಿಯೆಯನ್ನು ಆರಂಭಿಸಿದೆ. ಗುರುವಾರ ರಾತ್ರಿ ಆರಂಭಗೊಂಡ ಪ್ರಕ್ರಿಯೆಗೆ ತಕ್ಷಣದಿಂದಲೇ ಭಾರಿ ಸ್ಪಂದನೆ ದೊರೆತಿದ್ದು, ಟಿಕೆಟ್​ ಖರೀದಿಗೆ ಲಾಂತರ ಅಭಿಮಾನಿಗಳು ಒಮ್ಮೆಲೆ ಮುಗಿಬಿದ್ದ ಕಾರಣ ಟಿಕೆಟ್​ ಮಾರಾಟದ ವೆಬ್​ಸೈಟ್​ ಕೆಲಕಾಲ ಕ್ರಾಷ್​ ಆಗಿತ್ತು. ನಂತರ ಅಭಿಮಾನಿಗಳು ಆನ್​ಲೈನ್​ನಲ್ಲಿ ದೊಡ್ಡ ಕ್ಯೂನಲ್ಲಿ ಹೋದರೂ, ಒಟಿಪಿ, ಸೀಟು ಸಮಸ್ಯೆಯಿಂದಾಗಿ ಟಿಕೆಟ್​ ಖರೀದಿಗೆ … Continue reading ಆರ್​ಸಿಬಿ ತವರು ಪಂದ್ಯಗಳ ಟಿಕೆಟ್​ ಮಾರಾಟ ಶುರು; ದುಬಾರಿ ದರಕ್ಕೆ ಬೇಸತ್ತ ಅಭಿಮಾನಿಗಳು…