ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದ ವಲಸೆ ಕಾರ್ಮಿಕನನ್ನ ಮಗುವಿನಂತೆ ಆರೈಕೆ ಮಾಡ್ತಿದ್ದಾನೆ ಅಪರಿಚಿತ!

ತ್ರಿಸ್ಸೂರ್ (ಕೇರಳ)​: ನಮ್ಮವರೇ ನಮಗಾಗದೇ ಇರುವ ಕಾಲದಲ್ಲಿ ಕಂಡವರು ನಮ್ಮ ಸಹಾಯಕ್ಕೆ ಬರುತ್ತಾರೆಯೇ ಎಂಬ ಮಾತುಗಳನ್ನಾಡುವುದನ್ನು ಕೇಳಿದ್ದೇವೆ ಮತ್ತು ಕೆಲವೊಮ್ಮೆ ನಾವೇ ಆಡಿರುತ್ತೇವೆ. ಆದರೆ, ಆ ಮಾತಿಗೆ ತದ್ವಿರುದ್ಧವಾಗಿರುವ ತ್ರಿಸ್ಸೂರ್​ ಮೂಲದ ರೈತ ಮಾನವೀಯತೆ ಏನೆಂಬುದನ್ನು ಜಗತ್ತಿಗೆ ನಿರೂಪಿಸಿದ್ದಾರೆ. ಅಪಘಾತಕ್ಕೀಡಾದ ವಲಸೆ ಕಾರ್ಮಿಕನನ್ನು ಉಪಚರಿಸುತ್ತಿರುವ ವಿಕ್ರಮನ್​ ಅವರು ಮಾನವೀಯತೆಯ ಪ್ರತೀಕವಾಗಿದ್ದಾರೆ. ಪಟಾಕಿ ಅವಘಡದಿಂದಾಗಿ ಜಾರ್ಖಂಡ್​ ಮೂಲದ ಅರುಣ್​ (23) ಗಂಭೀರ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಅರುಣ್​ ಕಳೆದ ಎರಡು ತಿಂಗಳಿಂದ ವಿಕ್ರಮನ್​ ಮನೆಯಲ್ಲಿದ್ದಾರೆ. ವಿಕ್ರಮನ್​, ಅರುಣ್​ಗೆ ಔಷಧಿ … Continue reading ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದ ವಲಸೆ ಕಾರ್ಮಿಕನನ್ನ ಮಗುವಿನಂತೆ ಆರೈಕೆ ಮಾಡ್ತಿದ್ದಾನೆ ಅಪರಿಚಿತ!