ಕರಾವಳಿಯಲ್ಲಿ ಭಾರಿ ಮಳೆಗೆ ಮೂವರು ಬಲಿ

ಮಂಗಳೂರು: ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬುಧವಾರ ಭಾರಿ ಮಳೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಕುಳಾಯಿಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ, ಮೂಲತಃ ಕುಷ್ಟಗಿ ನಿವಾಸಿ ಕುಳಾಯಿಯಲ್ಲಿ ವಾಸವಾಗಿದ್ದ ಸಂತೋಷ್(31) ಮೃತಪಟ್ಟಿದ್ದಾರೆ. ಕುಂದಾಪುರದಲ್ಲಿ ಸ್ಕೂಟರ್ ಸಮೇತ ಕೆರೆಗೆ ಬಿದ್ದು ತೆಕ್ಕಟ್ಟೆ ಸಮೀಪದ ಮಲ್ಯಾಡಿ ನಿವಾಸಿ ದಿವಾಕರ ಶೆಟ್ಟಿ(65) ಮೃತಪಟ್ಟಿದ್ದಾರೆ. ಸಿದ್ದಾಪುರದಲ್ಲಿ ಕಾಲುಸಂಕ ದಾಟುತ್ತಿದ್ದಾಗ ಆಯತಪ್ಪಿ ಕುಬ್ಜಾ ನದಿಗೆ ಬಿದ್ದು ಯಡಮೊಗೆ ಗ್ರಾಮ ನಿವಾಸಿ ಶೇಷಾದ್ರಿ ಐತಾಳ್(73) ಎಂಬುವವರು ಅಸುನೀಗಿದ್ದಾರೆ. ಕೆಲವು ಕಡೆ ತಗ್ಗು ಪ್ರದೇಶಗಳು ಜಲಾವೃತಗೊಂಡು, ಮನೆಗಳಿಗೂ … Continue reading ಕರಾವಳಿಯಲ್ಲಿ ಭಾರಿ ಮಳೆಗೆ ಮೂವರು ಬಲಿ