ಜಮ್ಮು ಮತ್ತು ಕಾಶ್ಮೀರದ ಮೂವರು ಛಾಯಾಗ್ರಾಹಕರಿಗೆ ಪುಲಿಟ್ಜರ್​ ಪ್ರಶಸ್ತಿ

ನವದೆಹಲಿ: ಪತ್ರಿಕೋದ್ಯಮ ಪ್ರತಿಷ್ಠಿತ ಪಶಸ್ತಿ ಎಂದೇ ಪರಿಗಣಿಸಲಾಗಿರುವ ಪುಲಿಟ್ಜರ್​ ಪ್ರಶಸ್ತಿ ಈ ಬಾರಿ ಮೂವರು ಭಾರತೀಯರಿಗೆ ಸಂದಿದೆ. ಸುದ್ದಿ ಸಂಸ್ಥೆ ಅಸೋಸಿಯೇಟೆಡ್​ ಪ್ರೆಸ್​ (ಎಪಿ) ಜಮ್ಮು ಮತ್ತು ಕಾಶ್ಮೀರದ ಛಾಯಾಗ್ರಾಹಕರಾದ ಮುಖ್ತಾರ್​ ಖಾನ್​, ದರ್​ ಯಾಸಿನ್​ ಹಾಗೂ ಚನ್ನಿ ಆನಂದ್​ಗೆ ಫೀಚರ್​​ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ. ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟಿಸುವುದನ್ನು ಎರಡು ವಾರಗಳ ಕಾಲ ಮುಂದೂಡಲಾಗಿತ್ತು. ಪ್ರತಿವರ್ಷ ನ್ಯೂಯಾರ್ಕ್​ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಶಸ್ತಿ ಪ್ರಕಟಿಸುವ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಬಾರಿ ಆಯ್ಕೆ ನಿರ್ವಹಣೆಯ … Continue reading ಜಮ್ಮು ಮತ್ತು ಕಾಶ್ಮೀರದ ಮೂವರು ಛಾಯಾಗ್ರಾಹಕರಿಗೆ ಪುಲಿಟ್ಜರ್​ ಪ್ರಶಸ್ತಿ