ರಕ್ಷಣಾ ಸಾಧನಗಳಿಲ್ಲದೆ ಕಸ ಸಂಗ್ರಹಿಸುವ, ಪ್ಲಾಸ್ಟಿಕ್​ ಸುತ್ತಿಕೊಂಡು ರೋಗಿಗಳ ಆರೈಕೆ ಮಾಡಿದ ನರ್ಸ್​ಗಳಿಗೆ ಅಂಟಿಕೊಂಡ ಕರೊನಾ

ಲಂಡನ್​: ಆಸ್ಪತ್ರೆಯಲ್ಲಿ ಕ್ಲಿನಿಕಲ್​ ವೇಸ್ಟ್​ ಸಂಗ್ರಹಿಸಲು ಬಳಸುವ ಪ್ಲಾಸ್ಟಿಕ್​ ಚೀಲಗಳೇ ಅವರ ಪಾಲಿಗೆ ರಕ್ಷಣಾ ಸಾಧನಗಳಾಗಿದ್ದವು. ಅವುಗಳನ್ನೇ ತಲೆಯಿಂದ ಕಾಲಿನವರೆಗೆ ಧರಿಸಿ ರೋಗಿಗಳ ಆರೈಕೆ ಮಾಡಿದ್ದರು. ಯಾವುದು ನಮ್ಮನ್ನು ಬಾಧಿಸದಿರಲಿ ಎಂದು ಪ್ರಾರ್ಥಿಸಿಕೊಂಡು ಸೇವೆ ಸಲ್ಲಿಸುತ್ತಿದ್ದರೋ ಇಗ ಅದೇ ಅವರನ್ನು ಬಿಗಿದಪ್ಪಿಕೊಂಡಿದೆ. ಕೋವಿಡ್​-19 ರೋಗಿಗಳಿಗೆ ಆರೈಕೆ ಮಾಡುತ್ತಿದ್ದ ಮುಂಚೂಣಿ ಪಡೆಯ ಮೂವರು ನರ್ಸ್​ಗಳಿಗೆ ಕರೊನಾ ಸೋಂಕು ಆವರಿಸಿಕೊಂಡಿದೆ. ವೈಯಕ್ತಿಕ ರಕ್ಷಣಾ ಸಾಧನಗಳ (ಪರ್ಸನಲ್​ ಪ್ರೊಟೆಕ್ಷನ್​ ಇಕ್ವಿಪ್​ಮೆಂಟ್​-ಪಿಪಿಇ) ಕೊರತೆಯೇ ಸೋಂಕು ಬಾಧಿತರಾಗಲು ಕಾರಣವಾಗಿದೆ. ಇದ್ಯಾವುದೋ ಬಡ ರಾಷ್ಟ್ರದ ಕತೆಯಲ್ಲ. … Continue reading ರಕ್ಷಣಾ ಸಾಧನಗಳಿಲ್ಲದೆ ಕಸ ಸಂಗ್ರಹಿಸುವ, ಪ್ಲಾಸ್ಟಿಕ್​ ಸುತ್ತಿಕೊಂಡು ರೋಗಿಗಳ ಆರೈಕೆ ಮಾಡಿದ ನರ್ಸ್​ಗಳಿಗೆ ಅಂಟಿಕೊಂಡ ಕರೊನಾ