ಮುಟ್ಟಿನ ದೋಷ ಮತ್ತು ಬೊಜ್ಜು ನಿವಾರಣೆಗೆ ಹೇಳಿಮಾಡಿಸಿದ ಆಸನವಿದು!

ರಾಗಿ ಬೀಸುವ ಭಂಗಿಯನ್ನು ಅನುಕರಿಸುವಂತಹ ಆಸನವಾದ ಜಾನು ಶೀರ್ಷಾಸನವು, ಮಹಿಳೆಯರ ಮುಟ್ಟು ದೋಷ ನಿಯಂತ್ರಣಕ್ಕೆ ಮತ್ತು ಬೊಜ್ಜು ಕರಗಿಸುವುದಕ್ಕೆ ಬಹಳ ಉಪಯುಕ್ತವಾದ ಯೋಗಾಸನ. ಇದು ಮಧುಮೇಹ ಮತ್ತು ರಕ್ತದೊತ್ತಡದ ಸಮಸ್ಯೆ ಇರುವವರಿಗೂ ಉಪಕಾರಿ. ಜಾನು ಶೀರ್ಷಾಸನದ ಅಭ್ಯಾಸದಿಂದ ಮುಟ್ಟಿನ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುವುದು ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹ, ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ, ಜೀರ್ಣಶಕ್ತಿ ಒದಗಿ ಬರುತ್ತದೆ. ರಕ್ತ ಶುದ್ಧಿಯಾಗಲು ಸಹಕಾರಿ ಹಾಗೂ ಮೂತ್ರಜನಕಾಂಗ ಒಳ್ಳೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ತೀರಾ ಸೊಂಟ ನೋವು ಇರುವವರು ಈ ಆಸನವನ್ನು ಅಭ್ಯಾಸ … Continue reading ಮುಟ್ಟಿನ ದೋಷ ಮತ್ತು ಬೊಜ್ಜು ನಿವಾರಣೆಗೆ ಹೇಳಿಮಾಡಿಸಿದ ಆಸನವಿದು!