ಮಲಬದ್ಧತೆ ಮತ್ತು ಪೈಲ್ಸ್​ ನಿಯಂತ್ರಣಕ್ಕೆ ಸಹಕಾರಿ, ಈ ಸರಳ ಯೋಗಾಸನ!

ಮಲಬದ್ಧತೆ, ಪೈಲ್ಸ್​ ಸಮಸ್ಯೆಗಳು ಮತ್ತು ಮಹಿಳೆಯರ ಮುಟ್ಟಿನ ಸಮಯದ ತೊಂದರೆಗಳನ್ನು ನಿವಾರಿಸುವ ಯೋಗಾಸನವೆಂದರೆ ‘ಮಾಲಾಸನ’. ಮಾಲಾ ಎಂದರೆ ಹೂವಿನ ಹಾರ. ತೋಳುಗಳು ಕುತ್ತಿಗೆಯ ಹಿಂಭಾಗಕ್ಕೆ ಹೂವಿನ ಹಾರದಂತೆ ನೇತಾಡುವುದರಿಂದ ಈ ಆಸನಕ್ಕೆ ಮಾಲಾಸನ ಎಂಬ ಹೆಸರು ಬಂದಿದೆ. ಪ್ರಯೋಜನಗಳು: ಮಾಲಾಸನದ ಅಭ್ಯಾಸದಿಂದ ಕಿಬ್ಬೊಟ್ಟೆಯ ಅಂಗಗಳಿಗೆ ಒಳ್ಳೆಯ ವ್ಯಾಯಾಮವಾಗುತ್ತದೆ. ಮಲಬದ್ಧತೆ ಮತ್ತು ಪೈಲ್ಸ್​ ಸಮಸ್ಯೆಗಳ ನಿಯಂತ್ರಣಕ್ಕೂ ಸಹಕಾರಿ. ಬೆನ್ನಿನ ಸ್ನಾಯುಗಳು ಬಲಗೊಳ್ಳುತ್ತವೆ. ವಿಶೇಷವಾಗಿ, ಮಹಿಳೆಯರ ಮುಟ್ಟಿನ ದೋಷ ನಿವಾರಣೆಗೆ ಸಹಕಾರಿ. ಇದನ್ನೂ ಓದಿ: ಗುಜರಾತ್​: ನೂತನ ಸಿಎಂ ಭೂಪೇಂದ್ರ … Continue reading ಮಲಬದ್ಧತೆ ಮತ್ತು ಪೈಲ್ಸ್​ ನಿಯಂತ್ರಣಕ್ಕೆ ಸಹಕಾರಿ, ಈ ಸರಳ ಯೋಗಾಸನ!