ನರಗಳ – ಮನಸ್ಸಿನ ನಿಯಂತ್ರಣ ಸಾಧಿಸಲು, ಈ ಯೋಗಾಸನ ಸಹಕಾರಿ

ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಸಹಕಾರಿಯಾದ ಯೋಗಾಸನವೆಂದರೆ ‘ಅಷ್ಟವಕ್ರಾಸನ’. ಅಷ್ಟವಕ್ರ ಮುನಿಯ ಹೆಸರನ್ನು ಈ ಯೋಗಾಸನಕ್ಕೆ ಇಡಲಾಗಿದೆ. ಈ ಆಸನವನ್ನು ಮಾಡಲು, ಸೊಂಟ ಮತ್ತು ಕೈಕಾಲುಗಳ ಬಲದ ಅವಶ್ಯಕತೆ ಇರುತ್ತದೆ. ಆರಂಭದಲ್ಲಿ ಸರಳ ಆಸನಗಳನ್ನು ಕಲಿತು ಮಾಡಿ, ನಂತರ ಅಷ್ಟವಕ್ರಾಸನವನ್ನು ಕಲಿಯಬಹುದು. ಪ್ರಯೋಜನಗಳು: ದೇಹದ ನರಗಳ ಮೇಲೆ ಹಾಗೂ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಈ ಆಸನ ಸಹಕಾರಿ. ವಿಶೇಷವಾಗಿ, ತೋಳುಗಳ, ಭುಜಗಳ, ಕಾಲುಗಳ ಮತ್ತು ಉದರದ ಸ್ನಾಯುಗಳು ಬಲಗೊಳ್ಳುತ್ತವೆ. ಬೆನ್ನುಮೂಳೆ ಬಲಗೊಳ್ಳುತ್ತದೆ. ದೇಹಕ್ಕೆ ಸಮತೋಲನ ಉಂಟಾಗುವಲ್ಲಿಯೂ … Continue reading ನರಗಳ – ಮನಸ್ಸಿನ ನಿಯಂತ್ರಣ ಸಾಧಿಸಲು, ಈ ಯೋಗಾಸನ ಸಹಕಾರಿ