ಅಚ್ಚರಿಯಾಗುವಂತೆ ಹೊಟ್ಟೆಯ ಬೊಜ್ಜು ಕರಗಿಸುತ್ತದೆ, ಈ ಯೋಗಾಸನ!

ಹೊಟ್ಟೆಯ ಬೊಜ್ಜನ್ನು ಕರಗಿಸಲು ಉಪಯುಕ್ತವಾಗುವ ಯೋಗಾಸನವೆಂದರೆ, ಜಠರ ಪರಿವೃತ್ತಾಸನ ಅಥವಾ ಜಠರ ಪರಿವರ್ತನಾಸನ. ಜಠರ ಎಂದರೆ ಹೊಟ್ಟೆ ಎಂದರ್ಥ. ಪರಿವೃತ್ತಿ ಅಥವಾ ಪರಿವರ್ತನೆ ಎಂದರೆ ಬದಲಾವಣೆ ಅಥವಾ ಸುತ್ತುವುದು ಎಂದು. ಈ ಆಸನದ ಅಭ್ಯಾಸದಿಂದ ಹೊಟ್ಟೆಯ ಭಾಗವು ಎಳೆತಕ್ಕೆ ಒಳಗಾಗಿ ಉತ್ತಮ ವ್ಯಾಯಾಮವಾಗುತ್ತದೆ. ಪ್ರಯೋಜನಗಳು: ವಿಶೇಷವಾಗಿ, ಹೊಟ್ಟೆಯ ಬೊಜ್ಜು ಕರಗುತ್ತದೆ. ಹೊಟ್ಟೆಯ ಗ್ಯಾಸ್ ಮತ್ತು ಗ್ಯಾಸ್ಟ್ರಿಕ್​ ಸಮಸ್ಯೆಗಳು ನಿವಾರಣೆಯಾಗುತ್ತವೆ. ಸೊಂಟ ನೋವು, ಹೊಟ್ಟೆ ನೋವು, ಅಸ್ತಮಾ, ಡಯಾಬಿಟೀಸ್ ಹತೋಟಿಗೆ ಕೂಡ ಇದು ಉಪಯುಕ್ತವಾದುದು. ಜೀರ್ಣಶಕ್ತಿ ಹೆಚ್ಚುತ್ತದೆ. ಮಲಬದ್ಧತೆ … Continue reading ಅಚ್ಚರಿಯಾಗುವಂತೆ ಹೊಟ್ಟೆಯ ಬೊಜ್ಜು ಕರಗಿಸುತ್ತದೆ, ಈ ಯೋಗಾಸನ!