ಕಿಬ್ಬೊಟ್ಟೆಗೆ ವ್ಯಾಯಾಮ, ಬೆನ್ನೆಲುಬಿಗೆ ಶಕ್ತಿ ನೀಡುವ ‘ಏಕಪಾದ ಕೌಂಡಿನ್ಯಾಸನ’

ಹೊಟ್ಟೆ, ಕಿಬ್ಬೊಟ್ಟೆಯ ಭಾಗಗಳಿಗೆ ಉತ್ತಮ ವ್ಯಾಯಾಮ ನೀಡುವ ಮತ್ತು ಬೆನ್ನಿಗೆ ಶಕ್ತಿ ನೀಡುವ ಯೋಗಾಸನವೆಂದರೆ ಏಕಪಾದ ಕೌಂಡಿನ್ಯಾಸನ. ಏಕಪಾದವೆಂದರೆ ಒಂದು ಹೆಜ್ಜೆ. ಕೌಂಡಿನ್ಯ ಎಂಬುದು ಒಬ್ಬ ಮಹರ್ಷಿಯ ಹೆಸರು. ಇದು ತೋಳಿನ ಆಧಾರದ ಮೇಲೆ ಕಾಲುಗಳ ಸಮತೋಲನ ಸಾಧಿಸುವ, ಸವಾಲಿನಂತಿರುವ ವಿಶಿಷ್ಟ ಆಸನವಾಗಿದೆ. ಇದಕ್ಕೆ ಕಡಿಮೆ ಹಾರುವ ತೋಳಿನ ಭಂಗಿ ಎಂಬ ಹೆಸರಿದೆ. ಪ್ರಯೋಜನಗಳು: ಈ ಆಸನ ಮಾಡಿದಾಗ, ಕಿಬ್ಬೊಟ್ಟೆಯ ಮೇಲಿನ ಒತ್ತಡದಿಂದ ಅದರ ಭಾಗಗಳು ಬಲಗೊಳ್ಳುತ್ತವೆ. ಹೊಟ್ಟೆಯ ಅಂಗಗಳಿಗೆ ಅಂಗಮರ್ದನ ಒದಗಿಬರುತ್ತದೆ. ಅಲ್ಲದೆ, ಈ ಭಂಗಿಯಲ್ಲಿನ … Continue reading ಕಿಬ್ಬೊಟ್ಟೆಗೆ ವ್ಯಾಯಾಮ, ಬೆನ್ನೆಲುಬಿಗೆ ಶಕ್ತಿ ನೀಡುವ ‘ಏಕಪಾದ ಕೌಂಡಿನ್ಯಾಸನ’