ಮಹಿಳೆಯರಿಗೆ ವರದಾನ, ಈ ಸುಲಭ ಯೋಗಾಸನ!

ಮಹಿಳೆಯರಿಗೆ ವರದಾನ ಎಂಬಂತಿರುವ ಆಸನವೆಂದರೆ ‘ಬದ್ಧ ಕೋನಾಸನ’. ಸ್ತ್ರೀಯರ ಮುಟ್ಟಿನ ದೋಷ ನಿವಾರಣೆಯಾಗುತ್ತದೆ. ಗರ್ಭಿಣಿ ಸ್ತ್ರೀಯರು ಶಿಸ್ತುಬದ್ಧವಾಗಿ ಮಾಡುತ್ತಿದ್ದರೆ, ಪ್ರಸವ ವೇದನೆ ಬಹುಮಟ್ಟಿಗೆ ತಗ್ಗಿ, ಸುಲಭ ಹೆರಿಗೆ ಸಾಧ್ಯವಾಗುತ್ತದೆ. ಪ್ರಯೋಜನಗಳು : ಮೂತ್ರ ವಿಸರ್ಜನೆಯಲ್ಲಿ ತೊಂದರೆ ಅನುಭವಿಸುವವರಿಗೆ ಈ ಆಸನ ಅತ್ಯುತ್ತಮ ಫಲ ನೀಡುತ್ತದೆ. ಕಿಬ್ಬೊಟ್ಟೆ ಮತ್ತು ಬೆನ್ನಿನ ಭಾಗಗಳಿಗೆ ಸಾಕಷ್ಟು ರಕ್ತ ಪರಿಚಲನೆಯಾಗಿ, ಮೂತ್ರಪಿಂಡಗಳು, ಮೂತ್ರಕೋಶ ಸುಸ್ಥಿತಿಯಲ್ಲಿರುತ್ತವೆ. ಬದ್ಧ ಕೋನಾಸನದ ಅಭ್ಯಾಸದಿಂದ ಕಾಲಿನ ನರಗಳ ಸೆಳೆತಕ್ಕೆ ಪರಿಹಾರ ಸಿಗುತ್ತದೆ. ಮಲಬದ್ಧತೆ ಮತ್ತು ಹರ್ನಿಯಾದಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ. … Continue reading ಮಹಿಳೆಯರಿಗೆ ವರದಾನ, ಈ ಸುಲಭ ಯೋಗಾಸನ!