ಡಯಾಬಿಟೀಸ್​ ನಿಯಂತ್ರಣಕ್ಕೆ ಸಹಕಾರಿ ಈ ಯೋಗಾಸನ

ಮಧುಮೇಹ ಅರ್ಥಾತ್​ ಡಯಾಬಿಟೀಸ್​ ನಿಯಂತ್ರಿಸುವುದಕ್ಕೆ ಸಹಕಾರಿಯಾದ ಆಸನವೆಂದರೆ ‘ಅರ್ಧ ಮತ್ಸ್ಯೇಂದ್ರಿಯಾಸನ’. ಈ ಆಸನಕ್ಕೆ ಮತ್ಸ್ಯೇಂದ್ರಿಯ ಎಂಬ ಯೋಗಿಯ ಹೆಸರನ್ನು ಇಡಲಾಗಿದೆ. ಇದು ದೇಹವನ್ನು ತಿರುಚಿ ಮಾಡುವ ಭಂಗಿಯಾಗಿದ್ದು, ಕ್ರಮವತ್ತಾಗಿ ನಿಯಮಿತವಾಗಿ ಅಭ್ಯಾಸ ಮಾಡಿದರೆ, ಮಧುಮೇಹದ ಹತೋಟಿ ಸಾಧ್ಯ. ಪ್ರಯೋಜನಗಳು: ಬೆನ್ನುಮೂಳೆ ಬಲಗೊಳ್ಳುತ್ತದೆ. ಬೆನ್ನುಮೂಳೆಯ ಸ್ಥಿತಿಸ್ಥಾಪಕತ್ವ ಹೆಚ್ಚಿಸುತ್ತದೆ. ಬೆನ್ನುಹುರಿಯು ಬಲಗೊಳ್ಳುತ್ತದೆ. ಬೆನ್ನುಹುರಿಯ ನಡುವಿನ ನೋವು ನಿಯಂತ್ರಣವಾಗುತ್ತದೆ. ಪೃಷ್ಠದ ಕೀಲುಗಳ ಬಿಗಿತ ನಿವಾರಣೆಯಾಗುತ್ತದೆ. ಭುಜಗಳು ಮತ್ತು ಕುತ್ತಿಗೆಯ ಒತ್ತಡವನ್ನು ನಿವಾರಿಸುತ್ತದೆ. ಈ ಆಸನ ಮಾಡಿದಾಗ ಹೊಟ್ಟೆಯ ಅಂಗಗಳಿಗೆ ಮಸಾಜ್​ ದೊರಕುತ್ತದೆ. … Continue reading ಡಯಾಬಿಟೀಸ್​ ನಿಯಂತ್ರಣಕ್ಕೆ ಸಹಕಾರಿ ಈ ಯೋಗಾಸನ