VIDEO | ತಲೆ ಕೂದಲು ಕತ್ತರಿಸಲು ಬಂತು ವಿಶೇಷ ರೋಬೋಟ್…ವೈರಲ್ ವಿಡಿಯೋ ನೋಡಿ

ಅಮೆರಿಕಾ: ತಾಂತ್ರಿಕ ಅಭಿವೃದ್ಧಿಯನ್ನು ಬಳಸಿಕೊಂಡು ಮನುಷ್ಯ ತನ್ನ ಕೆಲಸವನ್ನು ಇನ್ನಷ್ಟು ಸುಲಭಗೊಳಿಸುತ್ತಿದ್ದಾನೆ. ಮನೆಗೆಲಸ, ಹೊರಗಿನ ಕೆಲಸಗಳನ್ನೆಲ್ಲ ತಂತ್ರಜ್ಞಾನದಿಂದಲೇ ಮುಗಿಸುತ್ತಿದ್ದಾರೆ. ಸ್ವಯಂಚಾಲಿತ ಫ್ಲೋರ್ ಕ್ಲೀನರ್‌ಗಳಿಂದ ಹಿಡಿದು ಮನೆಯಲ್ಲಿ ಕೆಲಸ ಮಾಡಲು ರೋಬೋಟ್‌ಗಳನ್ನು ತಯಾರಿಸುತ್ತಿದ್ದಾರೆ. ಇಂತಹ ಪ್ರಕರಣಕ್ಕೆ ಉತ್ತಮ ಉದಾಹರಣೆಯಾಗಿ ವಿಡಿಯೋವೊಂದು ಸೋಶಿಯಲ್​​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಇದನ್ನೂ ಓದಿ:  ಪ್ರಿಯಕರನ ಮೋಹಕ್ಕೆ ಬಿದ್ದ ಪತ್ನಿ; ದೇವಸ್ಥಾನಕ್ಕೆ ಹೋಗೋಣ ಎಂದು ಗಂಡನಿಗೆ ಸ್ಕೇಚ್​ ಹಾಕಿದ್ಲು! ವೈರಲ್​​ ವಿಡಿಯೋದಲ್ಲಿ ಏನಿದೆ?: ಒಬ್ಬ ವ್ಯಕ್ತಿ ಕುಳಿತುಕೊಂಡಿದ್ದಾನೆ. ರೋಬೋಟ್‌ ಕೂದಲನ್ನು ಕತ್ತರಿಸುತ್ತಿರುವುದನ್ನು ನೋಡಿ ಜನರು ಅಚ್ಚರಿಗೊಂಡಿದ್ದಾರೆ. … Continue reading VIDEO | ತಲೆ ಕೂದಲು ಕತ್ತರಿಸಲು ಬಂತು ವಿಶೇಷ ರೋಬೋಟ್…ವೈರಲ್ ವಿಡಿಯೋ ನೋಡಿ