ವೈಡ್ ಬಾಲ್​ಗೆ ತಲೆ ಕೆಳಗಾದ ಅಂಪೈರ್​!; ಅಷ್ಟಕ್ಕೂ ಆಗಿದ್ದೇನು..?

ಬೆಂಗಳೂರು: ಕ್ರಿಕೆಟ್​ನಲ್ಲಿ ಸಾಮಾನ್ಯವಾಗಿ ಬ್ಯಾಟ್ಸ್​ಮನ್​, ಬೌಲರ್​, ಕೀಪರ್ ಅಥವಾ ಫೀಲ್ಡರ್​ ತಮ್ಮ ಅತ್ಯಾಕರ್ಷಕ ಪರ್ಫಾರ್ಮೆನ್ಸ್​ನಿಂದ ಪ್ರೇಕ್ಷಕರನ್ನು ನಿಬ್ಬೆರಗಾಗಿಸುವುದಿದೆ. ಅಂದರೆ, ಒಂದೊಳ್ಳೆಯ ಶಾಟ್​, ಬೌಲಿಂಗ್, ಕೀಪಿಂಗ್ ಅಥವಾ ಅದ್ಭುತವಾಗಿ ಒಂದು ಕ್ಯಾಚ್​ ಮೂಲಕ ಆಟಗಾರರು ನೋಡುಗರಿಗೆ ವ್ಹಾ ಅನಿಸುವಂತೆ ಮಾಡುವುದಿದೆ. ಫಾರ್​ ಎ ಚೇಂಜ್.. ಇಲ್ಲಿ ಅಂಥದ್ದೊಂದು ಪರ್ಫಾರ್ಮೆನ್ಸ್​ ಅಂಪೈರ್ ತೋರಿಸಿದ್ದಾರೆ. ಇಲ್ಲಿ ಅಂಪೈರ್​ವೊಬ್ಬರು ವೈಡ್​ಬಾಲ್​ಗೆ ತಲೆಕೆಳಗಾಗಿ ಬಿಟ್ಟಿದ್ದಾರೆ. ಅರ್ಥಾತ್, ಬೌಲರ್ ವೈಡ್​ ಹಾಕಿದ್ದನ್ನು ಈ ಅಂಪೈರ್ ಯಾರೂ ಊಹಿಸಿರದ ರೀತಿಯಲ್ಲಿ ನಿರ್ಣಯ ತೋರಿಸಿದ್ದಾರೆ. ಬೌಲರ್​ ಎಸೆತ ವೈಡ್ … Continue reading ವೈಡ್ ಬಾಲ್​ಗೆ ತಲೆ ಕೆಳಗಾದ ಅಂಪೈರ್​!; ಅಷ್ಟಕ್ಕೂ ಆಗಿದ್ದೇನು..?