ಅ.23 ಪ್ರಭಾಸ್​ ಜನ್ಮದಿನ; ರೆಬೆಲ್​ ನಟನ ಫ್ಯಾನ್ಸ್​ಗಾಗಿ ರಿ-ರಿಲೀಸ್​ ಆಗಲಿದೆ ಈ ಸೂಪರ್​ ಹಿಟ್​ ಸಿನಿಮಾ!

ಆಂಧ್ರಪ್ರದೇಶ: ಟಾಲಿವುಡ್​ನ ರೆಬೆಲ್​ ಸ್ಟಾರ್​, ಪ್ಯಾನ್​ ಇಂಡಿಯಾ ನಟ ಡಾರ್ಲಿಂಗ್​ ಪ್ರಭಾಸ್​ ಅವರ 44ನೇ ಜನ್ಮದಿನಕ್ಕೆ ಸದ್ಯ ದಿನಗಣನೆ ಆರಂಭಗೊಂಡಿದ್ದು, ಈ ಮಧ್ಯೆ ಅವರ ಅಭಿಮಾನಿಗಳನ್ನು ಖುಷಿ ಪಡಿಸುವ ಸಲುವಾಗಿ ಈ ಹಿಂದೆ ಪ್ರಭಾಸ್​ ನಟಿಸಿದ್ದ ಸಿನಿಮಾವನ್ನು ರಿ-ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಇದನ್ನೂ ಓದಿ: ಸ್ವಯಂ ಚಾಲನಾ ಗಸ್ತು ಕಾರು ಅನಾವರಣ; ಭದ್ರತೆಯನ್ನು ಹೆಚ್ಚಿಸಲು ಹೊಸ ಹೆಜ್ಜೆ ಇಟ್ಟ ಪೊಲೀಸರು ಪ್ರಭಾಸ್ ಮತ್ತು ಭಾರತದ ಸ್ಟಾರ್​ ನಿರ್ದೇಶಕ ಎಸ್‌.ಎಸ್. ರಾಜಮೌಳಿ ಅವರ ಕಾಂಬಿನೇಷ್​ನಲ್ಲಿ 2005ರಲ್ಲಿ ಬಿಡುಗಡೆಗೊಂಡು ಸೂಪರ್​ … Continue reading ಅ.23 ಪ್ರಭಾಸ್​ ಜನ್ಮದಿನ; ರೆಬೆಲ್​ ನಟನ ಫ್ಯಾನ್ಸ್​ಗಾಗಿ ರಿ-ರಿಲೀಸ್​ ಆಗಲಿದೆ ಈ ಸೂಪರ್​ ಹಿಟ್​ ಸಿನಿಮಾ!