‘ಸೋಫಿಯಾ’ ಥರನೇ ಇದ್ದಾಳೆ, 47 ಭಾಷೆ ಮಾತಾಡ್ತಾಳೆ; ಇವಳ ಸೃಷ್ಟಿಕರ್ತ ಇವರೇ…

ನವದೆಹಲಿ: ಇವಳ ಹೆಸರು ಶಾಲು, ಈಕೆ 47 ಭಾಷೆಗಳನ್ನು ಮಾತನಾಡುತ್ತಾಳೆ. ಬಾಲಿವುಡ್​ನ ಸಿನಿಮಾವೊಂದರ ಪ್ರೇರಣೆಯಿಂದ ‘ಹುಟ್ಟಿರುವ’ ಈಕೆ ಹಾಂಗ್​ಕಾಂಗ್​ನ ‘ಸೋಫಿಯಾ’ಳನ್ನೇ ಹೋಲುತ್ತಾಳಂತೆ. ಮುಂಬೈಯಲ್ಲಿನ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕರೊಬ್ಬರು ಈಕೆಯ ‘ಸೃಷ್ಟಿಕರ್ತ’. ಅಂದಹಾಗೆ ಈಕೆ ಬೇರಾರೂ ಅಲ್ಲ.. ಬಾಂಬೆ ಐಐಟಿಯ ಕೇಂದ್ರೀಯ ವಿದ್ಯಾಲಯದಲ್ಲಿನ ಕಂಪ್ಯೂಟರ್ ಸೈನ್ಸ್​ ಉಪನ್ಯಾಸಕ ದಿನೇಶ್ ಪಟೇಲ್ ಅವರು ರೂಪಿಸಿರುವ ಮಾನವ ಕಂಪ್ಯೂಟರ್​. ಹುಡುಗಿಯನ್ನು ಹೋಲುವಂತೆ ರಚಿಸಿರುವ ಈ ಮಾನವ ಕಂಪ್ಯೂಟರ್​ಗೆ ಇವರು ‘ಶಾಲು’ ಎಂಬ ಹೆಸರನ್ನಿಟ್ಟಿದ್ದಾರೆ. ಇನ್ನು ಹಾಂಗ್​ಕಾಂಗ್​ನ ಹ್ಯಾನ್ಸನ್​ ರೋಬಾಟಿಕ್ಸ್​ ಅಭಿವೃದ್ಧಿಪಡಿಸಿರುವ ಮಾನವಕಂಪ್ಯೂಟರ್​​ … Continue reading ‘ಸೋಫಿಯಾ’ ಥರನೇ ಇದ್ದಾಳೆ, 47 ಭಾಷೆ ಮಾತಾಡ್ತಾಳೆ; ಇವಳ ಸೃಷ್ಟಿಕರ್ತ ಇವರೇ…