Video | ಕಲ್ಯಾಣಮಂಟಪದಲ್ಲೇ ಕೈ ಎತ್ತಿದ ಮದುಮಗ, ಬಿದ್ದುಬಿದ್ದು ನಕ್ಕಳು ಮದುಮಗಳು; ಎಲ್ಲದಕ್ಕೂ ಕಾರಣನು ಅವನು…

ಬೆಂಗಳೂರು: ಇತ್ತೀಚೆಗೆ ನಿಶ್ಚಿತಾರ್ಥ-ಮದುವೆಗಳ ಫೋಟೋಶೂಟ್​ ಎಂಬುದೇ ದೊಡ್ಡ ಟ್ರೆಂಡ್​ ಆಗಿರುವಂಥದ್ದು. ಅದರಲ್ಲೂ ವಿಭಿನ್ನತೆಗಾಗಿ ಫೋಟೋಗ್ರಾಫರ್ಸ್​ ಕೈಗೊಳ್ಳುವ ಕಾನ್ಸೆಪ್ಟ್​ಗಳು ಎಷ್ಟೋ ಸಲ ಭಾರಿ ಮೆಚ್ಚುಗೆಗೆ, ಕೆಲವೊಮ್ಮೆ ಭಾರಿ ನಗೆಪಾಟಲಿಗೆ ಒಳಗಾದ ಉದಾಹರಣೆಗಳೂ ಇವೆ. ಅಂಥದ್ದರಲ್ಲಿ ಇಲ್ಲೊಂದು ಫೋಟೋಶೂಟ್​ ಸಹಜವೆಂಬಂತೆ ನಗೆಯುಕ್ಕಿಸಿದ್ದು, ಸೀರಿಯಸ್​ ಆಗಿ ಪರಿಣಮಿಸಬಹುದಾದ ಸನ್ನಿವೇಶವೊಂದು ನಗೆಗಡಲಲ್ಲೇ ಅಲೆಯಂತೆ ಮಾಯವಾಗುವಂತೆ ಮಾಡಿದೆ. ಈ ಮದುವೆ ಎಲ್ಲಿ ನಡೆದಿದ್ದು, ಯಾವತ್ತು ನಡೆದಿದ್ದು ಎಂಬುದರ ಬಗ್ಗೆ ಈ ವಿಡಿಯೋದಲ್ಲಿ ಮಾಹಿತಿ ಇಲ್ಲವಾದರೂ, ಇದು ವೈರಲ್ ಆಗಿರುವುದಷ್ಟೇ ಅಲ್ಲ, ಇದನ್ನು ನೋಡಿದ ಹಲವರು … Continue reading Video | ಕಲ್ಯಾಣಮಂಟಪದಲ್ಲೇ ಕೈ ಎತ್ತಿದ ಮದುಮಗ, ಬಿದ್ದುಬಿದ್ದು ನಕ್ಕಳು ಮದುಮಗಳು; ಎಲ್ಲದಕ್ಕೂ ಕಾರಣನು ಅವನು…