ವಧು ನೋಡಲು ಮದುವೆಗೆ ಬಂದ ಹದ್ದು.. ಕಡೆಗೆ ಅದು ಮಾಡಿದ್ದಾದರೂ ಏನು?

ಭೋಪಾಲ್​: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ರಂಜ್ರಾ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹದ್ದು ಮದುವೆಯ ಎಲ್ಲ ಆಚರಣೆಗಳಲ್ಲಿ ಭಾಗವಹಿಸಿದ್ದು, ಸ್ಥಳೀಯರು ಅದನ್ನು ವಧುವಿನ ತಂದೆ ಎಂದು ಹೇಳಿದರು. ಇದನ್ನೂ ಓದಿ: Success Story: ಅಬ್ಬಬ್ಬಾ..ಕೈಗಳಿಲ್ಲ, ಕಾಲಲ್ಲೇ ಕಾರು ಡ್ರೈವ್​ ಮಾಡ್ತಾಳೆ! ಡಿಎಲ್​ ಪಡೆದ ಏಷ್ಯಾದ ಮೊದಲಿಗಳು ಈಕೆ..! ಮಾಲಾಧಾರಣೆ ನಂತರ ಅದು ವಧುವಿನ ತಲೆಯ ಮೇಲೆ ಕುಳಿತು ಆಶೀರ್ವದಿಸಿತು. ವಧುವಿನ ಕುಟುಂಬವು ಹದ್ದಿನ ಉಪಸ್ಥಿತಿಗೆ ಆಹಾರ ಮತ್ತು ನೀರನ್ನು ನೀಡುವ ಮೂಲಕ ಗೌರವಿಸಿತು. ಮೃತ ವಧುವಿನ ತಂದೆ ಹದ್ದಿನ … Continue reading ವಧು ನೋಡಲು ಮದುವೆಗೆ ಬಂದ ಹದ್ದು.. ಕಡೆಗೆ ಅದು ಮಾಡಿದ್ದಾದರೂ ಏನು?