ಈ ಫೋಟೋದಲ್ಲಿರುವ ಪುಟ್ಟ ಬಾಲಕಿ ಇಂದು ಸ್ಯಾಂಡಲ್​ವುಡ್​ನ ಸ್ಟಾರ್​ ನಟಿ! ಯಾರೆಂದು ಪತ್ತೆ ಹಚ್ಚುವಿರಾ?

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಟ-ನಟಿಯರ ಸಾಕಷ್ಟು ಫೋಟೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಬಾಲ್ಯದ ಫೋಟೋಗಳು ಕೂಡ ಒಂದು. ನೆಚ್ಚಿನ ಕಲಾವಿದರ ಬಾಲ್ಯದ ಫೋಟೋಗಳನ್ನು ನೋಡಿ ಅಭಿಮಾನಿಗಳು ಒಂದು ಕ್ಷಣ ಅಚ್ಚರಿಗೀಡಾಗುತ್ತಾರೆ. ಏಕೆಂದರೆ, ಬಾಲ್ಯದಲ್ಲಿ ಇರುವ ರೀತಿಗೂ ಮತ್ತು ಈಗ ಇರುವ ರೀತಿಗೂ ತುಂಬಾ ವ್ಯತ್ಯಾಸ ಇರುತ್ತದೆ. ಒಮ್ಮೊಮ್ಮೆ ಗುರುತನ್ನು ಸಹ ಹಿಡಿಯಲಾಗದು. ಅದೇ ರೀತಿ ಜಾಲತಾಣದಲ್ಲಿ ಇದೀಗ ಫೋಟೋವೊಂದು ಹರಿದಾಡುತ್ತಿದೆ. ಆ ಫೋಟೋ ಸ್ಯಾಂಡಲ್​ವುಡ್​ ನಟಿಯ ಬಾಲ್ಯದ ಫೋಟೋ ಆಗಿದ್ದು, ಆ ನಟಿ ಯಾರೆಂದು ಪತ್ತೆಹಚ್ಚಬೇಕು. ಸುಮಾರು ಎರಡ್ಮೂರು … Continue reading ಈ ಫೋಟೋದಲ್ಲಿರುವ ಪುಟ್ಟ ಬಾಲಕಿ ಇಂದು ಸ್ಯಾಂಡಲ್​ವುಡ್​ನ ಸ್ಟಾರ್​ ನಟಿ! ಯಾರೆಂದು ಪತ್ತೆ ಹಚ್ಚುವಿರಾ?