ರಿಯಲ್ ಲೈಫ್ ಸಿಂಗಂ ನೋಡಬಯಸುತ್ತೀರಾ? ಇವರು ಉಳಿಸಿದ್ದು 300ಕ್ಕೂ ಹೆಚ್ಚು ಕುಟುಂಬಗಳನ್ನು!

ಬಾಗ್‌ಪತ್: ಸಿಂಗಂ ಚಿತ್ರದ ಡ್ಯಾಶಿಂಗ್ ಪೊಲೀಸ್ ಅಧಿಕಾರಿಯ ಪಾತ್ರ ನಿಮಗೆಲ್ಲ ನೆನಪಿಬಹುದು. ಆದರೆ ನೀವು ಅಂತಹ ಪೊಲೀಸ್ ಅಧಿಕಾರಿಯನ್ನು ನೋಡಲು ಬಯಸಿದರೆ, ನಿಮ್ಮ ಆಸೆ ಈಡೇರುವುದು ಅಪರೂಪಕ್ಕೆ. ಅಂತಹ ಅಪರೂಪದ ಆಫೀಸರ್​ ಈ ಲೇಡಿ ಪೊಲೀಸ್! ಇವರು ಉತ್ತರಪ್ರದೇಶದ ಬಾಗ್‌ಪತ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಲೇಡಿ ಸಿಂಗಮ್ ಹೆಸರು ಮಧು ಠಾಕೂರ್ ಎಂದು. ಇವರು ಜನರ ಸಮಸ್ಯೆಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಪರಿಹರಿಸುವುದಕ್ಕೆ ಹೆಸರುವಾಸಿ. ಇದನ್ನೂ ಓದಿ: ಭಾವಿ ಪತಿಯನ್ನೇ ಬಂಧಿಸಿ ಲೇಡಿ ಸಿಂಗಂ ಎನಿಸಿಕೊಂಡಿದ್ದ … Continue reading ರಿಯಲ್ ಲೈಫ್ ಸಿಂಗಂ ನೋಡಬಯಸುತ್ತೀರಾ? ಇವರು ಉಳಿಸಿದ್ದು 300ಕ್ಕೂ ಹೆಚ್ಚು ಕುಟುಂಬಗಳನ್ನು!