ಇಂಪ್ಯಾಕ್ಟ್​ ಪ್ಲೇಯರ್​ ನಿಯಮವನ್ನು ಟೀಕಿಸಿದ್ದ ರೋಹಿತ್ ಶರ್ಮ ಅದೇ ಪಾತ್ರದಲ್ಲಿ ಕಣಕ್ಕಿಳಿಯಲು ಕಾರಣ ಹೀಗಿದೆ…

ಮುಂಬೈ: ಸಣ್ಣಪ್ರಮಾಣದ ಬೆನ್ನು ನೋವಿನ ಸಮಸ್ಯೆಯಿಂದಾಗಿ ರೋಹಿತ್​ ಶರ್ಮ ಐಪಿಎಲ್-17ರಲ್ಲಿ ಶುಕ್ರವಾರ ಕೆಕೆಆರ್​ ವಿರುದ್ಧ ನಡೆದ ಪಂದ್ಯದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮುಂಬೈ ಇಂಡಿಯನ್ಸ್​ ಪರ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬ್ಯಾಟಿಂಗ್​ ಮಾತ್ರ ಮಾಡಿದರು. ಪಂದ್ಯದ ಬಳಿಕ ತಂಡದ ಹಿರಿಯ ಸ್ಪಿನ್ನರ್​ ಪೀಯುಷ್​ ಚಾವ್ಲಾ ಈ ಮಾಹಿತಿ ನೀಡಿದರು. ಈ ಮುನ್ನ ಇಂಪ್ಯಾಕ್ಟ್​ ಪ್ಲೇಯರ್​ ನಿಯಮವನ್ನೇ ಟೀಕಿಸಿದ್ದ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ, ಅದೇ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಫೀಲ್ಡಿಂಗ್​ನಿಂದ ದೂರವುಳಿದಿದ್ದರು. ಬ್ಯಾಟಿಂಗ್​ನಲ್ಲಿ 12 ಎಸೆತ ಎದುರಿಸಿ … Continue reading ಇಂಪ್ಯಾಕ್ಟ್​ ಪ್ಲೇಯರ್​ ನಿಯಮವನ್ನು ಟೀಕಿಸಿದ್ದ ರೋಹಿತ್ ಶರ್ಮ ಅದೇ ಪಾತ್ರದಲ್ಲಿ ಕಣಕ್ಕಿಳಿಯಲು ಕಾರಣ ಹೀಗಿದೆ…