ಸಿಎಂಗಿಂತ ಅವರ ಪತ್ನಿಗೆ ಭದ್ರತೆ ಹೆಚ್ಚು; ಸರ್ಕಾರದ ಖಜಾನೆ ಬರಿದಾಗ್ತಿದೆ ಎಂದು ಆಕ್ರೋಶ…

ಪಂಜಾಬ್​​: ಉನ್ನತ ಅಧಿಕಾರಿಗಳು, ರಾಜಕೀಯ ಗಣ್ಯರು, ಉದ್ಯಮಿಗಳಿಗೆ ಸರ್ಕಾರದಿಂದ ಭದ್ರತೆ ನೀಡಲಾಗುತ್ತದೆ.  ಕೆಲವು ನಟ-ನಟಿಯರಿಗೆ ಜೀವ ಬೆದರಿಕೆ ಇದ್ದರೆ ಸರ್ಕಾರ ಭದ್ರತೆ ನಿಯೋಜನೆ ಮಾಡುವುದನ್ನು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪತ್ನಿ ಡಾ. ಗುರುಪ್ರೀತ್ ಕೌರ್ ಅವರ ಭದ್ರತೆಗೆ ಸಂಬಂಧಿಸಿದ ವಿಡಿಯೋವೊಂದು ಇಂದು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ. ವಿಡಿಯೋದಲ್ಲಿ ಏನಿದೆ?; ಇದು ಪ್ರಧಾನಿ ಅಥವಾ ಮುಖ್ಯಮಂತ್ರಿ ಅಥವಾ ಬಹುಶಃ ಕೇಂದ್ರ ಸಚಿವರ ಬೆಂಗಾವಲು ಎಂದು ನೀವು ಭಾವಿಸಬಹುದು, ಆದರೆ … Continue reading ಸಿಎಂಗಿಂತ ಅವರ ಪತ್ನಿಗೆ ಭದ್ರತೆ ಹೆಚ್ಚು; ಸರ್ಕಾರದ ಖಜಾನೆ ಬರಿದಾಗ್ತಿದೆ ಎಂದು ಆಕ್ರೋಶ…