ಹಮಾಸ್ ದಾಳಿ: ಇದು ಬರ್ಬರ ಕ್ರೌರ್ಯದ ಅಬ್ಬರ; ದುರ್ಬಲ ಹೃದಯದವರು ಈ ಲಿಂಕ್ ತೆರೆಯಬೇಡಿ!

ನವದೆಹಲಿ: ಹಮಾಸ್ ಉಗ್ರರ ಭೀಕರ ದಾಳಿಗೆ ತುತ್ತಾಗಿರುವ ಇಸ್ರೇಲ್​ ಕಳೆದ ಐದೂ ದಿನಗಳಿಂದ ರಣಾಂಗಣವಾಗಿದ್ದು, ಸದ್ಯಕ್ಕೆ ಪರಿಸ್ಥಿತಿ ಶಾಂತವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಏಟಿಗೆ ಎದಿರೇಟು, ಪ್ರತೀಕಾರ ಎಂದು ಎರಡೂ ಕಡೆಗಳಿಂದ ಗುಂಡಿನ ಮಳೆಯಾಗುತ್ತಿದ್ದು, ಸಾಲು ಸಾಲಾಗಿ ಹೆಣಗಳು ಬೀಳುತ್ತಿವೆ. ಹಮಾಸ್​ ಉಗ್ರರ ಭೀಕರ ದಾಳಿ, ರಕ್ತದಾಹ, ಹೆಣಗಳ ಹಪಾಹಪಿಗೆ ಅಲ್ಲಿನ ಜನತೆ ನಲುಗಿ ಹೋಗಿದ್ದು, ಅವರದ್ದು ಬರೀ ಭಯೋತ್ಪಾನೆಯಲ್ಲ, ಬರ್ಬರ ಕ್ರೌರ್ಯದ ಅಬ್ಬರ ಎಂಬುದನ್ನು ಅಲ್ಲಿನ ಸನ್ನಿವೇಶಗಳು, ಚಿತ್ರಣಗಳು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋ-ವಿಡಿಯೋಗಳು ಹೇಳುತ್ತಿವೆ. ಹಮಾಸ್ … Continue reading ಹಮಾಸ್ ದಾಳಿ: ಇದು ಬರ್ಬರ ಕ್ರೌರ್ಯದ ಅಬ್ಬರ; ದುರ್ಬಲ ಹೃದಯದವರು ಈ ಲಿಂಕ್ ತೆರೆಯಬೇಡಿ!