ಮುತ್ತುರಾಜ ರಾಜಕುಮಾರ್ ಆಗಿದ್ದು ಹೀಗೆ…

ಡಾ. ರಾಜಕುಮಾರ್ ನಟಿಸಿದ ಮೊದಲ ಚಿತ್ರ ಯಾವುದು? ಇತಿಹಾಸದ ಪುಟಗಳು ಹೇಳುವಂತೆ, 1942ರಲ್ಲಿ ಬಿಡುಗಡೆಯಾದ ‘ಪ್ರಹ್ಲಾದ’ ಎಂಬ ಚಿತ್ರದಲ್ಲಿ ಬಾಲನಟರಾಗಿ, 1952ರಲ್ಲಿ ಬಿಡುಗಡೆಯಾದ ‘ಶ್ರೀನಿವಾಸ ಕಲ್ಯಾಣ’ ಚಿತ್ರದಲ್ಲಿ ಸಹನಟರಾಗಿ ರಾಜಕುಮಾರ್ ಅದಾಗಲೇ ನಟಿಸಿದ್ದರು. ಆದರೆ, ಅವರು ನಾಯಕನಾಗಿ ನಟಿಸಿದ ಮೊದಲ ಚಿತ್ರ ಎಂದರೆ, 1954ರಲ್ಲಿ ಬಿಡುಗಡೆಯಾದ ‘ಬೇಡರ ಕಣ್ಣಪ್ಪ’. ಈ ಚಿತ್ರಕ್ಕೆ ಅವರು ಆಯ್ಕೆಯಾಗಿದ್ದರ ಹಿಂದೆ ಒಂದು ಸ್ವಾರಸ್ಯಕರ ಘಟನೆ ಇದೆ. ಆ ಘಟನೆಯನ್ನು ಚಿತ್ರದ ನಿರ್ದೇಶಕ ಎಚ್.ಎಲ್.ಎನ್. ಸಿಂಹ ಅವರೇ ಬಹಳ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ … Continue reading ಮುತ್ತುರಾಜ ರಾಜಕುಮಾರ್ ಆಗಿದ್ದು ಹೀಗೆ…