ಪಾತ್ರಕ್ಕಾಗಿ ಪಲ್ಲಂಗ: ಅನುಷ್ಕಾ ಶೆಟ್ಟಿ ಪಾರಾಗಿದ್ಹೇಗೆ? ಕಾಲಿವುಡ್​ ಬಗ್ಗೆ ಕನ್ನಡತಿ ಹೇಳಿದ್ದೇನು?

ಹೈದರಾಬಾದ್​: ಕಾಸ್ಟಿಂಗ್​ ಕೌಚ್​ ಎಂಬುದು ಸಿನಿರಂಗದ ಒಂದು ಪೆಡಂಭೂತ. ಸ್ಟಾರ್​ ನಟಿಯರೇ ಇದರ ಬಲೆಗೆ ಸಿಲುಕಿದ್ದಾಗಿ ಸಂದರ್ಶನಗಳಲ್ಲಿ ಮುಕ್ತವಾಗೇ ಹೇಳಿಕೊಂಡಿದ್ದಾರೆ. ಅನೇಕರು ಕಹಿ ಅನುಭವವನ್ನು ಎದರಿಸಿಯೂ ಇದ್ದಾರೆ. ಇದೇ ಕಾಸ್ಟಿಂಗ್​ ಕೌಚ್​ ಬಾಹುಬಲಿ ಬೆಡಗಿ ಹಾಗೂ ಕನ್ನಡತಿ ಅನುಷ್ಕಾ ಶೆಟ್ಟಿಯವರನ್ನು ಕಾಡಿತ್ತು ಎಂಬುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅನುಷ್ಕಾ, ಕಾಸ್ಟಿಂಗ್​ ಕೌಚ್ ಎಂಬುದು​ ಟಾಲಿವುಡ್​ನಲ್ಲೂ ಇದೆ. ನಾನು ದಿಟ್ಟ ಹಾಗೂ ನೇರ ಸ್ವಭಾವದವಳಾಗಿರುವುದರಿಂದ ಕಾಸ್ಟಿಂಗ್​ ಕೌಚ್​ನಿಂದ ಒಮ್ಮೆ ಪಾರಾದೆ ಎನ್ನುವ ಮೂಲಕ ಆ ಬಗ್ಗೆ … Continue reading ಪಾತ್ರಕ್ಕಾಗಿ ಪಲ್ಲಂಗ: ಅನುಷ್ಕಾ ಶೆಟ್ಟಿ ಪಾರಾಗಿದ್ಹೇಗೆ? ಕಾಲಿವುಡ್​ ಬಗ್ಗೆ ಕನ್ನಡತಿ ಹೇಳಿದ್ದೇನು?