ಇಲ್ಲೊಂದು ವಿಚಿತ್ರ ಮದುವೆ: ವರನಿಗೆ ಹೊಡೆದು ಬಡಿದು ಮಾಂಗಲ್ಯ ಕಟ್ಟಿಸಿಕೊಂಡ ವಧು: ಅಷ್ಟಕ್ಕೂ ಯಾಕೆ ಇದೆಲ್ಲ..?

ಚಿಕ್ಕಬಳ್ಳಾಫುರ: ಇಲ್ಲೊಂದು ಮದುವೆ ವಿಚಿತ್ರ ರೀತಿಯಲ್ಲಿ ಆಗಿದ್ದು, ವರನ ಪಾಲಿಗೆ ಈ ಮದುವೆ ಒಂದು ಸಿಹಿ ನೆನಪಲ್ಲ. ಏಕೆಂದರೆ ಇಲ್ಲಿ ಈತ ಮದುವೆಗೂ ಮುನ್ನ ಪತ್ನಿಯಿಂದ ಹೊಡೆತ ತಿನ್ನುವಂತಾಗಿದೆ. ಹೀಗೆ ವಧುವಿನಿಂದ ವರನಿಗೆ ಥಳಿಸಿಯೇ ಕುಟುಂಬಸ್ಥರು ಈ ಮದುವೆಯನ್ನು ಮಾಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ಸಿನಿಮೀಯ ರೀತಿಯಲ್ಲಿ ಈ ಮದುವೆ ನಡೆದಿದೆ. ಚಿಕ್ಕಬಳ್ಳಾಫುರ ತಾಲೂಕಿನ ಚಿಕ್ಕಕಿರುಗುಂಬಿ ಯುವಕ ಚೇತನ್ ಹಾಗೂ ಅದೇ ತಾಲೂಕಿನ ಇಟಪನಹಳ್ಳಿ ನಿವಾಸಿ ಯುವತಿಯ ಮಧ್ಯೆ ಈ ಮದುವೆ ನಡೆದಿದೆ. ಇದನ್ನೂ … Continue reading ಇಲ್ಲೊಂದು ವಿಚಿತ್ರ ಮದುವೆ: ವರನಿಗೆ ಹೊಡೆದು ಬಡಿದು ಮಾಂಗಲ್ಯ ಕಟ್ಟಿಸಿಕೊಂಡ ವಧು: ಅಷ್ಟಕ್ಕೂ ಯಾಕೆ ಇದೆಲ್ಲ..?