ಇಂಥಾ ಕ್ರೇಜ್​ ಸಿಗೋದು RCB ಆಟಗಾರರಿಗೆ ಮಾತ್ರ! ಫ್ಯಾನ್ಸ್​ ಪ್ರೀತಿಗೆ ಸ್ಮೃತಿ ಭಾವುಕ, ವಿಡಿಯೋ ವೈರಲ್​

ರಾಷ್ಟ್ರೀಯ ತಂಡಗಳಿಗೆ ಆಡುವ ಕ್ರಿಕೆಟಿಗರಿಗೆ ಅಭಿಮಾನಿಗಳು ನೀಡುವ ಗೌರವ ಮತ್ತು ಅವರ ಮೇಲೆ ತೋರುವ ಪ್ರೀತಿ ಬೇರೆ ಮಟ್ಟದಲ್ಲಿಯೇ ಇರುತ್ತದೆ. ಅವರನ್ನು ತುಂಬಾ ಇಷ್ಟಪಡುತ್ತಾರೆ. ಏಕೆಂದರೆ, ಅವರೆಲ್ಲ ರಾಷ್ಟ್ರಕ್ಕಾಗಿ ಆಡುತ್ತಾರೆ. ಆದರೆ, ಫ್ರಾಂಚೈಸಿ ಕ್ರಿಕೆಟ್​ ಇದಕ್ಕೆ ತದ್ವಿರುದ್ಧವಾಗಿದೆ. ಒಬ್ಬ ಆಟಗಾರ ಒಂದೇ ಟೀಮ್​ನಲ್ಲಿ ಆಡಬೇಕು ಎಂಬ ನಿಯಮಗಳು ಲೀಗ್​ಗಳಲ್ಲಿ ಇರುವುದಿಲ್ಲ. ಫ್ರಾಂಚೈಸಿಗೆ ಅಥವಾ ಆಟಗಾರನಿಗೆ ಇಷ್ಟವಿಲ್ಲದಿದ್ದರೆ, ಬೇರೊಂದು ತಂಡಕ್ಕೆ ಹೋಗಬಹುದು. ಲೀಗ್‌ಗಳಲ್ಲಿ ನಿಷ್ಠೆಗೆ ಹೆಚ್ಚು ಮೌಲ್ಯ ಇರುವುದಿಲ್ಲ. ಅಭಿಮಾನಿಗಳು ಕೂಡ ಲೀಗ್​ಗಳನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ. ಆದರೆ, ಐಪಿಎಲ್​ನಲ್ಲಿರುವ … Continue reading ಇಂಥಾ ಕ್ರೇಜ್​ ಸಿಗೋದು RCB ಆಟಗಾರರಿಗೆ ಮಾತ್ರ! ಫ್ಯಾನ್ಸ್​ ಪ್ರೀತಿಗೆ ಸ್ಮೃತಿ ಭಾವುಕ, ವಿಡಿಯೋ ವೈರಲ್​