ನೀವು ಈ ಆ್ಯಪ್​ ಬಳಸುತ್ತಿದ್ದರೆ ನಿಮ್ಮ ಮಾಹಿತಿ ಕಳವಾಗಿರುವ ಸಾಧ್ಯತೆ ಇದೆ; 19 ಲಕ್ಷ ಬಳಕೆದಾರರ ಡೇಟಾ ಕದ್ದ ಹ್ಯಾಕರ್​…

ಬೆಂಗಳೂರು: ಇತ್ತೀಚೆಗಷ್ಟೇ ವಾಟ್ಸ್ಆ್ಯಪ್​ ತನ್ನ ಪ್ರೈವೆಸಿ ಪಾಲಿಸಿ ಪರಿಷ್ಕರಿಸಿದ್ದ ಹಿನ್ನೆಲೆಯಲ್ಲಿ ವೈಯಕ್ತಿಕ ಭದ್ರತೆ ಬಗ್ಗೆ ಭಾರಿ ಆತಂಕ ಸೃಷ್ಟಿಯಾಗಿ ಬಹಳಷ್ಟು ಮಂದಿ ವಾಟ್ಸ್​ಆ್ಯಪ್​ ಅನ್​ಇನ್​ಸ್ಟಾಲ್​ ಮಾಡಿದ್ದರೆ, ಇನ್ನು ಹಲವರು ಅದರ ಬದಲು ಟೆಲಿಗ್ರಾಂ ಹಾಗೂ ಸಿಗ್ನಲ್​ ಆ್ಯಪ್​ಗಳನ್ನು ಇನ್​ಸ್ಟಾಲ್​ ಮಾಡಿಕೊಂಡು ಬಳಸಲಾರಂಭಿಸಿದ್ದಾರೆ. ಕೆಲವು ಆ್ಯಪ್​ಗಳಿಂದ ಹೀಗೆ ಖಾಸಗಿತನದ ಹರಣವಾಗುತ್ತಿರುವ ಆತಂಕ ಎದುರಾಗುತ್ತಿರುವ ಬೆನ್ನಿಗೇ ಈಗ ಆ್ಯಪ್​ವೊಂದರ ಡೇಟಾ ಹ್ಯಾಕ್​ ಆಗಿರುವ ಮಾಹಿತಿ ಹೊರಬಿದ್ದಿದೆ. ಫೋಟೋ ಎಡಿಟ್​ ಮಾಡಲು ಕೆಲವರು ಬೇರೆ ಬೇರೆ ಆ್ಯಪ್​ಗಳನ್ನು ಬಳಸುತ್ತಿರುವುದು ಹೊಸದೇನಲ್ಲ. ಇದೀಗ … Continue reading ನೀವು ಈ ಆ್ಯಪ್​ ಬಳಸುತ್ತಿದ್ದರೆ ನಿಮ್ಮ ಮಾಹಿತಿ ಕಳವಾಗಿರುವ ಸಾಧ್ಯತೆ ಇದೆ; 19 ಲಕ್ಷ ಬಳಕೆದಾರರ ಡೇಟಾ ಕದ್ದ ಹ್ಯಾಕರ್​…