4 ಲೀಟರ್​ ಪೆಟ್ರೋಲ್​ಗೆ 16 ಸಾವಿರ ರೂ.; ಇಷ್ಟೊಂದು ದುಬಾರಿನಾ ಎಂದ ಗ್ರಾಹಕರು

ಅಹಮದಾಬಾದ್: ಇತ್ತೀಚಿನ ದಿನಗಳಲ್ಲಿ ದಿನನಿತ್ಯದ ಅಗತ್ಯ ವಸ್ತುಗಳು ಸೇರಿದಂತೆ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆಗಳು ಹೆಚ್ಚಳವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ರೈತರೊಬ್ಬರು ನಾಲ್ಕು ಲೀಟರ್​ ಪೆಟ್ರೋಲ್​ಗೆ 16 ಸಾವಿರ ರೂಪಾಯಿ ಕಟ್ಟಿರುವ ಘಟನೆ ದೇವಭೂಮಿ ಎಂದೇ ಖ್ಯಾತಿ ಪಡೆದಿರುವ ದ್ವಾರಕಾದಲ್ಲಿ ನಡೆದಿದೆ. ಹೌದು ದೇಶದಲ್ಲಿ ದಿನದಿಂದ ದಿನಕ್ಕೆ ಸೈಬರ್​ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೊಸ ಪ್ರಕರಣ ಒಂದರಲ್ಲಿ ರೈತ ವಿಶಾಲ್ ಹಿರ್ಪಾರಾ (34) ಎಂಬುವವರು ಸೈಬರ್​ ವಂಚನೆಗೆ ಒಳಗಾಗಿದ್ದಾರೆ. ಸೈಬರ್ ಖದೀಮರು ಪಾಯಿಂಟ್ ಆಫ್ ಸೇಲ್ (POS) ಯಂತ್ರವನ್ನು … Continue reading 4 ಲೀಟರ್​ ಪೆಟ್ರೋಲ್​ಗೆ 16 ಸಾವಿರ ರೂ.; ಇಷ್ಟೊಂದು ದುಬಾರಿನಾ ಎಂದ ಗ್ರಾಹಕರು